ಅರ್ಥ : ಉಸಿರು ಕಟ್ಟಿಸುವಂತಹ
ಉದಾಹರಣೆ :
ಉಸಿರು ಕಟ್ಟಿಸುವ ಈ ವಾತಾವರಣದಿಂದ ಶೀಘ್ರವಾಗಿ ನಾನು ಹೊರಬರಬೇಕು.
ಸಮಾನಾರ್ಥಕ : ಉಸಿರು ಕಟ್ಟಿಸುವ, ಉಸಿರು ಕಟ್ಟಿಸುವಂತ
ಇತರ ಭಾಷೆಗಳಿಗೆ ಅನುವಾದ :
Causing difficulty in breathing especially through lack of fresh air and presence of heat.
The choking June dust.