ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಸಿರು ಕಟ್ಟುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಉಸಿರಾಡಲು ತೊಂದರೆಯಾಗುವ ಸ್ಥಿತಿ ಅಥವಾ ಭಾವನೆ

ಉದಾಹರಣೆ : ಉಸಿರು ಕಟ್ಟುವುದರಿಂದ ತಪ್ಪಿಸಿಕೊಳ್ಳು ಅವನು ಕೋಣೆಯ ಎಲ್ಲಾ ಕಿಟಕಿ ಮತ್ತು ಬಾಗಿಲನ್ನು ತೆರೆದನು,


ಇತರ ಭಾಷೆಗಳಿಗೆ ಅನುವಾದ :

साँस लेने में तक़लीफ़ होने की अवस्था या भाव।

घुटन से बचने के लिए उन्होंने कमरे की सारी खिड़कियाँ और दरवाज़े खोल दिए।
घुटन, श्वासरोध

ಅರ್ಥ : ಅನುಕೂಲವಲ್ಲದ ಪರಿಸ್ಥಿತಿಯಿಂದ ಉಂಟಾಗುವ ಮಾನಸಿಕ ವೇದನೆಯಿಂದ ಮನುಷ್ಯ ಕಳವಳವನ್ನು ಅನುಭವಿಸುತ್ತಾನೆ

ಉದಾಹರಣೆ : ಹವಮಾನ ಬದಲಾವಣೆಯಲ್ಲಿ ಉಸಿರು ಕಟ್ಟುವುದರಿಂದ ತಪ್ಪಿಸಿಕೊಳ್ಳಲು ಸರಿಯಾದ ಉಪಾಯ ಮಾಡುವುದು ಅವಶ್ಯ


ಇತರ ಭಾಷೆಗಳಿಗೆ ಅನುವಾದ :

प्रतिकूल परिस्थितियों के कारण उत्पन्न मानसिक अवस्था जिसमें व्यक्ति बेचैनी महसूस करता है।

वातावरण में परिवर्तन घुटन से छुटकारा पाने का उपयुक्त उपाय है।
घुटन

ಉಸಿರು ಕಟ್ಟುವುದು   ಕ್ರಿಯಾಪದ

ಅರ್ಥ : ಉಸಿರಾಡಲು ಕಷ್ಟವಾಗುವ ಸ್ಥಿತಿ

ಉದಾಹರಣೆ : ಈ ಕಲುಷಿತ ವಾತಾವರಣದಲ್ಲಿ ನನ್ನ ಉಸಿರು ಕಟ್ಟುತ್ತಿದೆ.

ಸಮಾನಾರ್ಥಕ : ಉಸಿರು ಸಿಕ್ಕುವುದು


ಇತರ ಭಾಷೆಗಳಿಗೆ ಅನುವಾದ :

श्वास लेने में परेशानी होना।

ऐसे प्रदूषित वातावरण में मेरा दम घुट रहा है।
घुटना, दम घुटना, श्वासावरोध होना, साँस अटकना, साँस रुँधना

Deprive of oxygen and prevent from breathing.

Othello smothered Desdemona with a pillow.
The child suffocated herself with a plastic bag that the parents had left on the floor.
asphyxiate, smother, suffocate

चौपाल