ಅರ್ಥ : ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಮೂಲಕ ಬೇರೆ ವ್ಯಕ್ತಿ ಅಥವಾ ಸಂಸ್ಥೆಗೆ ಮಾಡುವಂತಹ ಸೇವೆ
ಉದಾಹರಣೆ :
ಹಿಂದು ಧರ್ಮದ ಪ್ರಕಾರ ಮಾತೃ-ಋಣ, ಪಿತೃ-ಋಣ, ಆಚಾರ್ಯ-ಋಣ, ದೇವ-ಋಣ ಎಂಬ ನಾಲ್ಕು ಋಣಗಳು ಇದೆ
ಇತರ ಭಾಷೆಗಳಿಗೆ ಅನುವಾದ :
एक व्यक्ति या संस्था द्वारा दूसरे व्यक्ति या संस्था को दी जाने वाली सेवा।
हिंदू धर्म के अनुसार मातृ-ऋण, पितृ-ऋण, गुरु-ऋण तथा देव-ऋण ये चार मुख्य ऋण हैं।Money or goods or services owed by one person to another.
debtಅರ್ಥ : ಯಾವುದೇ ವಸ್ತುವಿನ ಬೆಲ್ಯವನ್ನು ವಸ್ತುವಿನ ಮಾಲೀಕನಿಗೆ ಆನಂತರದಲ್ಲಿ ಕೊಡುವುದು
ಉದಾಹರಣೆ :
ಶೆಟ್ಟರ ಬಟ್ಟೆ ಅಂಗಡಿಯಲ್ಲಿ ನನ್ನ ಮೇಲೀಗ ಎರಡು ಸಾವಿರ ರೂಪಾಯಿಯ ಸಾಲವಿದೆ.
ಇತರ ಭಾಷೆಗಳಿಗೆ ಅನುವಾದ :
Money or goods or services owed by one person to another.
debtಅರ್ಥ : ಪಡೆದ ಯಾವುದನ್ನಾದರೂ ಹಿಂತಿರುಗಿಸಬೇಕಾದ ಅಥವಾ ತೀರಿಸಬೇಕಾದ ಹೊಣೆಗೆ ಒಳಪಟ್ಟಿರುವುದು
ಉದಾಹರಣೆ :
ಅವರು ಮನೆ ಕಟ್ಟಲು ಬ್ಯಾಂಕಿನಿಂದ ಸಾಲ ಪಡೆದರು.
ಇತರ ಭಾಷೆಗಳಿಗೆ ಅನುವಾದ :
Money or goods or services owed by one person to another.
debtಅರ್ಥ : ಯಾರಿಗಾದರು ನೀಡುವ ಅಥವಾ ಯಾರಿಂದಾದರು ಪಡೆದ ವಸ್ತು
ಉದಾಹರಣೆ :
ತುಂಬಾ ಜನರು ಜೀವನವನ್ನು ಈಶ್ವರನ ಕೊಡುಗೆ ಎಂದು ನಂಬುತ್ತಾರೆ.
ಸಮಾನಾರ್ಥಕ : ಕೊಟ್ಟ ವಸ್ತು, ಕೊಡುಗೆ, ಕೊಡುವ ಕೆಲಸ, ಕೊಡುವ ಭಾವ, ದಾನ
ಇತರ ಭಾಷೆಗಳಿಗೆ ಅನುವಾದ :
Something acquired without compensation.
giftಅರ್ಥ : ಯಾರೋ ಒಬ್ಬರಿಂದ ಪಡೆದ ವಸ್ತು, ದುಡ್ಡು ಮುಂತಾದವುಗಳನ್ನು ಸಮಯಕ್ಕೆ ಸರಿಯಾಗಿ ಅವರಿಗೆ ಹಿಂದುರುಗಿಸಿ ನೀಡುವುದು
ಉದಾಹರಣೆ :
ರಾಮನು ಪುಸ್ತಕವನ್ನು ಖರೀದಿಸಲು ನನ್ನಿಂದ ನೂರು ರೂಗಳನ್ನು ಸಾಲವಾಗಿ ಪಡೆದ.
ಇತರ ಭಾಷೆಗಳಿಗೆ ಅನುವಾದ :
Money or goods or services owed by one person to another.
debt