ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಋಷಿಗಳ ವಾಸಸ್ಥಾನ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಸಾಧು-ಸಂತರುಗಳು ವಾಸವಾಗಿರುವ ಸ್ಥಾನ

ಉದಾಹರಣೆ : ಉತ್ತರ ಕಾಶಿಯ ಪ್ರವಾಸ ಸಮಯದಲ್ಲಿ ನಾವು ಸ್ಪಲ್ಪ ದಿನ ಒಂದು ಮಠದಲ್ಲಿ ಉಳಿದುಕೊಂಡಿದ್ದೆವು.

ಸಮಾನಾರ್ಥಕ : ಆಶ್ರಮ, ಮಠ, ವಸತಿ, ಸಾಧುಗಳ ಮಂಡಲಿ


ಇತರ ಭಾಷೆಗಳಿಗೆ ಅನುವಾದ :

साधु-संतों के रहने का स्थान।

उत्तर काशी घूमने के समय हमने कुछ दिन एक मठ में गुज़ारे।
अखाड़ा, अखारा, आश्रम, मठ

The residence of a religious community.

monastery

ಅರ್ಥ : ಋಷಿಗಳು ಮತ್ತು ಮನುಷ್ಯರ ವಾಸಿಸುವ ಸ್ಥಾನಸ್ಥಳ

ಉದಾಹರಣೆ : ವನವಾಸದ ಕಾರಣ ಶ್ರೀರಾಮನು ಪಂಚವಟಿಯಲ್ಲಿ ಅವನ ಆಶ್ರಮವನ್ನು ಕಟ್ಟಿದ.

ಸಮಾನಾರ್ಥಕ : ಆಶ್ರಮ, ಕುಟೀರ, ಗುಡಿಸಲು, ವಸತಿ


ಇತರ ಭಾಷೆಗಳಿಗೆ ಅನುವಾದ :

ऋषियों और मुनियों के रहने का स्थान।

वनवास के दौरान श्रीराम ने पंचवटी में अपना आश्रम बनाया।
आश्रम, कुटिया

The abode of a hermit.

hermitage

चौपाल