ಅರ್ಥ : ರೈಲಿನ ಬೋಗಿಗಳ ಮುಂದೆ ಇರುವ ರೈಲು ಚಲಿಸಲು ನೆರವಾಗುವ ಡೀಸೆಲ್ ಯಂತ್ರ
ಉದಾಹರಣೆ :
ರೈಲುಗಾಡಿಗೆ ಇಂಜಿನ್ ಜೋಡಿಸುತ್ತಿದ್ದಾರೆ.
ಸಮಾನಾರ್ಥಕ : ಇಂಜಿನ್
ಇತರ ಭಾಷೆಗಳಿಗೆ ಅನುವಾದ :
A wheeled vehicle consisting of a self-propelled engine that is used to draw trains along railway tracks.
engine, locomotive, locomotive engine, railway locomotive