ಅರ್ಥ : ಯಾರನ್ನಾದರು ಕೆಳಕ್ಕಿಳಿಸಲು ಅಥವಾ ಹಾನಿಯುಂಟು ಮಾಡಲು ಯಾವುದಾದರು ಕೆಲಸವನ್ನು ಮಾಡುವುದು ಅಥವಾ ಏನನ್ನಾದರೂ ಹೇಳುವುದು
ಉದಾಹರಣೆ :
ಸಂಸತ್ತಿನಲ್ಲಿ ಭ್ರಷ್ಟಾಚಾರದ ವಿರುದ್ಧ ವಿಪಕ್ಷ ದಳದವರು ಸರ್ಕಾರದ ಮೇಲೆ ಆಕ್ರಮಣ ಮಾಡಿದರು.
ಸಮಾನಾರ್ಥಕ : ಆಕ್ರಮಣ ಮಾಡು, ದಾಳಿ ಮಾಡು
ಇತರ ಭಾಷೆಗಳಿಗೆ ಅನುವಾದ :
किसी को नीचा दिखाने या हानि पहुँचाने के लिए कोई कार्य करना या कुछ कहना।
संसद में भष्ट्राचार को लेकर विपक्षियों ने सरकार पर हमला किया।ಅರ್ಥ : ಆಕ್ರಮಣ ಮಾಡುವ ಕ್ರಿಯೆ
ಉದಾಹರಣೆ :
ನಾಯಿಯು ಬೆಕ್ಕಿನ ಮೇಲೆ ಆಕ್ರಮಣ ಮಾಡಿದೆ.
ಸಮಾನಾರ್ಥಕ : ಆಕ್ರಮಣ ಮಾಡು, ಮೇಲೆ ಬೀಳು, ಮೇಲ್ವಾಯು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಬಲಪೂರ್ವಕವಾಗಿ ಸೀಮೆಯನ್ನು ಉಲ್ಲಂಘಿಸಿ ಇನ್ನೊಂದು ರಾಜ್ಯ ಅಥವಾ ಕ್ಷೇತ್ರಕ್ಕೆ ಹೋಗುವುದು
ಉದಾಹರಣೆ :
ಮಹಮ್ಮದ್ ಗಜ್ನಿಯು ಸೋಮನಾಥ ಮಂದಿರದ ಮೇಲೆ ಹಲವು ಬಾರಿ ಆಗ್ರಮಣ ಮಾಡಿದನು.
ಸಮಾನಾರ್ಥಕ : ಆಗ್ರಮಣ ಮಾಡು, ದಂಡೆತ್ತಿ ಹೋಗು, ದಾಳಿ ಮಾಡು
ಇತರ ಭಾಷೆಗಳಿಗೆ ಅನುವಾದ :
बलपूर्वक सीमा का उल्लंघन करके दूसरे के राज्य या क्षेत्र में जाना।
मुहम्मद गजनवी ने सोमनाथ के मंदिर पर कई बार आक्रमण किया।