ಅರ್ಥ : ಎಳೆತ ಅಥವಾ ಬಿಗಿಯುವುದರ ಅವಸ್ಥೆ
ಉದಾಹರಣೆ :
ನನ್ನ ಕಾಲುಗಳಲ್ಲಿ ಎಳೆತ ಕಾಣಿಸಿಕೊಳ್ಳುತ್ತಿದೆ.
ಸಮಾನಾರ್ಥಕ : ಎಳೆತ, ಬಿಗಿಯುವುದು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಎಳೆಯುವ ಕ್ರಿಯೆ
ಉದಾಹರಣೆ :
ಎಳೆಯುವಿಕೆಯಿಂದಾಗಿ ಈ ದಾರದ ಉದ್ದ ಹೆಚ್ಚಾಗಿದೆ.
ಇತರ ಭಾಷೆಗಳಿಗೆ ಅನುವಾದ :