ಅರ್ಥ : ಆತ್ಮ ಮತ್ತು ಪರಮಾತ್ಮ ಎರಡನ್ನು ಒಂದೇ ಎಂದು ಪ್ರತಿಪಾದಿಸುವ ಮತ್ತು ಬ್ರಹ್ಮನ ಹೊರತಾಗಿ ಉಳಿದ್ದಿದ್ದೆಲ್ಲವನ್ನು ಅಸತ್ಯವೆಂದೂ ಅವಸ್ತವಿಕವೆಂದೂ ವಾದಿಸುವ ವೇದಾಂತದ ಒಂದು ಸಿದ್ಧಾಂತ
ಉದಾಹರಣೆ :
ನನ್ನ ಅಜ್ಜ ಅದ್ವೈತವಾದವನ್ನು ಸಮರ್ಥಿಸಿಕೊಳ್ಳುವರು.
ಸಮಾನಾರ್ಥಕ : ಅದ್ವೈತವಾದ
ಇತರ ಭಾಷೆಗಳಿಗೆ ಅನುವಾದ :
Belief in a single God.
monotheism