ಅರ್ಥ : ಇಂದ್ರನ ಆನೆ ಅದು ಪೂರ್ವ ದಿಕ್ಕಿನ ದಿಗ್ಗಜ
ಉದಾಹರಣೆ :
ಸಮುದ್ರ ಮಂಥನದ ಸಮಯದಲ್ಲಿ ಐರಾವತ ಕೂಡ ಹೊರಬಂದಿತು.
ಸಮಾನಾರ್ಥಕ : ಕರೀಂದ್ರ, ಗಜಪತಿ, ಗಜರಾಜ, ಗಜೇಂದ್ರ
ಇತರ ಭಾಷೆಗಳಿಗೆ ಅನುವಾದ :
इंद्र का हाथी जो पूर्व दिशा का दिग्गज है।
समुद्र मंथन से ऐरावत भी निकला था।An imaginary being of myth or fable.
mythical being