ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನಲವತ್ತು ಮತ್ತು ಹತ್ತನ್ನು ಕೂಡಿದಾಗ ಸಿಗುವ ಸಂಖ್ಯೆ
ಉದಾಹರಣೆ : ನನ್ನ ಅಪ್ಪನಿಗೆ ಈಗ ಐವತ್ತು ವರ್ಷ ತುಂಬಿತು.
ಸಮಾನಾರ್ಥಕ : 50, L, ಅರ್ಧಶತಕ
ಅರ್ಥ : ಸರಿಸುಮಾರು ಐವತ್ತು
ಉದಾಹರಣೆ : ದೋಣಿಯಲ್ಲಿ ಸರಿಸುಮಾರುವ ಐವತ್ತು ಜನರು ಪ್ರಯಾಣ ಮಾಡುತ್ತಿದ್ದರೆ.
ಅರ್ಥ : ನಲವತ್ತು ಮತ್ತು ಹತ್ತು
ಉದಾಹರಣೆ : ಈ ಬಸ್ಸಿನಲ್ಲಿ ಸುಮಾರು ಐವತ್ತು ಜನ ಪ್ರಯಾಣ ಮಾಡುತ್ತಿದ್ದಾರೆ
ಸಮಾನಾರ್ಥಕ : 50, L
ಉದಾಹರಣೆ : ದುರ್ಘಟನೆಯಲ್ಲಿ ಸುಮಾರು ಐವತ್ತು ಸತ್ತಿದ್ದಾರೆ.
ಉದಾಹರಣೆ : ಮೋಹನನ ಕುಟುಂಬದಲ್ಲಿ ಐವತ್ತು ಜನರು ಇದ್ದಾರೆ.
ಇತರ ಭಾಷೆಗಳಿಗೆ ಅನುವಾದ :हिन्दी
लगभग पचहत्तर।
लगभग पचास।
लगभग पच्चीस।
ಸ್ಥಾಪನೆ