ಅರ್ಥ : ಯಾರೋ ಒಬ್ಬರು ಒಂದರ ಮೇಲೆ ಆಶ್ರಿತವಾಗಿರುವುದು ಅಥವಾ ಬೇರೆಯವರ ಸಹಾಯವಿಲ್ಲದೆ ಎಲ್ಲಾ ಕೆಲಸ ಒಬ್ಬರೇ ಮಾಡಿಕೊಳ್ಳುವುದು
ಉದಾಹರಣೆ :
ಮೋಹನ್ನ ತನ್ನ ಹೆಂಡತಿಯನ್ನು ಕಳೆದುಕೊಂಡು ಏಕಾಂಗಿಯಾದ.
ಸಮಾನಾರ್ಥಕ : ಏಕಾಂಗಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ತುಂಬಾನೇ ಕಡಿಮೆ ಅಂದರೆ ಒಂದು ಅಥವಾ ಎರಡು
ಉದಾಹರಣೆ :
ರಸ್ತೆಯ ಮೇಲೆ ಒಬ್ಬನೇ ಒಬ್ಬ ನಡೆದುಕೊಂಡು ಬರುತ್ತಿದ್ದರು.
ಸಮಾನಾರ್ಥಕ : ಏಕಾಂಗಿ, ಏಕೈಕ ವ್ಯಕ್ತಿ, ಒಂಟಿಯಾಗಿ, ಒಬ್ಬ ವ್ಯಕ್ತಿ, ಒಬ್ಬನೆ, ಒಬ್ಬನೇ ಒಬ್ಬ, ಒಬ್ಬೊಂಟಿ
ಇತರ ಭಾಷೆಗಳಿಗೆ ಅನುವಾದ :
बहुत ही कम जैसे एक या दो।
सड़क पर इक्के-दुक्के लोग जा रहे थे।(comparative of `few' used with count nouns) quantifier meaning a smaller number of.
Fewer birds came this year.