ಅರ್ಥ : ಯಾರೋ ಒಬ್ಬರ ಜೊತೆಯಲ್ಲಿ ಬೇರೆ ಯಾರು ಇಲ್ಲದಿರುಂತಹ
ಉದಾಹರಣೆ :
ಅವನು ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಾನೆ.
ಸಮಾನಾರ್ಥಕ : ಏಕಾಂಗಿ, ಏಕಾಂಗಿಯಾದ, ಏಕಾಂಗಿಯಾದಂತ, ಏಕಾಂಗಿಯಾದಂತಹ, ಏಕಾಕಿಯಾದ, ಏಕಾಕಿಯಾದಂತ, ಏಕಾಕಿಯಾದಂತಹ, ಒಂಟಿಯಾಗಿರುವ, ಒಂಟಿಯಾಗಿರುವಂತ, ಒಬ್ಬನೇ, ಒಬ್ಬೊಂಟಿಯಾಗಿರುವ, ಒಬ್ಬೊಂಟಿಯಾಗಿರುವಂತ, ಒಬ್ಬೊಂಟಿಯಾಗಿರುವಂತಹ
ಇತರ ಭಾಷೆಗಳಿಗೆ ಅನುವಾದ :