ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒಟಗುಟ್ಟು ಪದದ ಅರ್ಥ ಮತ್ತು ಉದಾಹರಣೆಗಳು.

ಒಟಗುಟ್ಟು   ಕ್ರಿಯಾಪದ

ಅರ್ಥ : ಹುಚ್ಚರ ತರಹ ವ್ಯರ್ಥ ಮಾತುಗಳನ್ನಾಡುವುದು ಅಥವಾ ಹೇಳುವುದು

ಉದಾಹರಣೆ : ಹೆಚ್ಚು ಜ್ವರದ ಕಾರಣದಿಂದ ಅವನು ಬಡಬಡಿಸುತ್ತಿದ್ದಾನೆ.

ಸಮಾನಾರ್ಥಕ : ಕನವರಿಸು, ಗಳಪು, ಗೊಣಗು, ಬಡಬಡಿಸು, ವ್ಯರ್ಥವಾಗಿ ಹರಟು


ಇತರ ಭಾಷೆಗಳಿಗೆ ಅನುವಾದ :

पागलों की तरह व्यर्थ बातें कहना या बोलना।

तेज़ बुखार के कारण वह बड़बड़ा रहा है।
अंड-बंड बकना, अकबक बोलना, प्रलाप करना, बड़बड़ाना, बर्राना

Talk indistinctly. Usually in a low voice.

maunder, mumble, mussitate, mutter

ಅರ್ಥ : ಕಪ್ಪೆ ಕೂಗಿ ಶಬ್ದ ಮಾಡುವ ಪ್ರಕ್ರಿಯೆ

ಉದಾಹರಣೆ : ಬಾವಿಯಲ್ಲಿ ಕಪ್ಪೆಯೊಂದು ಒಟಗುಟ್ಟುತ್ತಿತ್ತು.

ಸಮಾನಾರ್ಥಕ : ಒಟ-ಗುಟ್ಟು, ಕೂಗು


ಇತರ ಭಾಷೆಗಳಿಗೆ ಅನುವಾದ :

मेंढक का बोलना।

कुएँ में मेंढक टर्रा रहे हैं।
टरटराना, टर्र टर्र करना, टर्र-टर्र करना, टर्रटर्राना, टर्राना

Utter a hoarse sound, like a raven.

croak, cronk

चौपाल