ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒಣಗಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಒಣಗಿಸು   ಕ್ರಿಯಾಪದ

ಅರ್ಥ : ಒಣಗಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

ಉದಾಹರಣೆ : ಗೀತಾ ಕೆಲಸದವರಿಂದ ಬಟ್ಟೆ ಒಣಗಿಸುತ್ತಿದ್ದಾಳೆ.

ಸಮಾನಾರ್ಥಕ : ಒಣಗಿಸಲು ಹೇಳು, ಒಣಗಿಸಲು-ಹೇಳು


ಇತರ ಭಾಷೆಗಳಿಗೆ ಅನುವಾದ :

किसी को फैलाने में प्रवृत्त करना।

गीता नौकर से धूप में कपड़े फैलवा रही है।
पसरवाना, फैलवाना

ಅರ್ಥ : ತೇವವಿರುವ ವಸ್ತುವಿನ ತೇವವನ್ನು ಆರಿಸುವುದಕ್ಕಾಗಿ ಅದನ್ನು ಬಿಸಿಲಿನಲ್ಲಿ ಇಡುವುದು

ಉದಾಹರಣೆ : ದೋಬಿಯು ಬಿಸಿಲಿನಲ್ಲಿ ಬಟ್ಟೆಯನ್ನು ಒಣಗಿಸುತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

गीली वस्तु का गीलापन दूर करने के लिए उसे धूप आदि में रखना।

धोबी धूप में कपड़े सुखा रहा है।
सुखाना

Remove the moisture from and make dry.

Dry clothes.
Dry hair.
dry, dry out

ಅರ್ಥ : ಹಸಿ ಇರುವ ವಸ್ತುಗಳನ್ನು ಒಣಗಿಸುವ ಪ್ರಕ್ರಿಯೆ

ಉದಾಹರಣೆ : ಮಾವಿನ ಚೆಟ್ನಿಯನ್ನು ಮಾಡಲು ಮೊದಲು ಮಾವಿನ ಕಾಯನ್ನು ಒಣಗಿಸಬೇಕು.

ಸಮಾನಾರ್ಥಕ : ಆರಿಸು


ಇತರ ಭಾಷೆಗಳಿಗೆ ಅನುವಾದ :

आद्रता दूर करना।

अमचूर बनाने के लिए कच्चे आम को सुखाया जाता है।
झुरवाना, सुखाना

Remove the moisture from and make dry.

Dry clothes.
Dry hair.
dry, dry out

ಅರ್ಥ : ಮೊದಲಿನ ಅವಸ್ಥೆಗಿಂತ ತೆಳುವಾಗುವ ಅಥವಾ ಚಿಕ್ಕದಾಗುವ ಅಥವಾ ಕ್ಷೀಣಿಸುವ ಕ್ರಿಯೆ (ವಿಶೇಷವಾಗಿ ಅನಾರೋಗ್ಯದ ಕಾರಣ)

ಉದಾಹರಣೆ : ತಪ್ಪಾದ ರೀತಿಯಲ್ಲಿ ವ್ಯಾಯಾಮವನ್ನು ಮಾಡಿದರೆ ದೇಹ ಬಡಕಲಾಗುತ್ತದೆ.

ಸಮಾನಾರ್ಥಕ : ಕೃಶಮಾಡು, ತೆಳುವಾಗಿಸು, ನಿಸ್ಸಾರಗೊಳಿಸು, ಬಚ್ಚಿಸು, ಬಡಕಲುಮಾಡು, ಬತ್ತಿಸು, ಸಣಕಲುಮಾಡು, ಸತ್ತ್ವಗುಂದಿಸು, ಸವೆಯಿಸು, ಸೊರಗಿಸು


ಇತರ ಭಾಷೆಗಳಿಗೆ ಅನುವಾದ :

पहले की अवस्था से पतला या छोटा होना या क्षीण होना (विशेषकर किसी बीमारी आदि के कारण)।

गलत तरीके से व्यायाम करने से भी कभी-कभी हड्डियाँ गलती हैं।
गलना

Grow weak and thin or waste away physically.

She emaciated during the chemotherapy.
emaciate

चौपाल