ಅರ್ಥ : ಧಾನ್ಯಗಳನ್ನು ಒಣಗಿಸಿ ಬಡಿದು ತೆಗೆದ ಹುಲ್ಲು
ಉದಾಹರಣೆ :
ಹಸು ಕೊಟ್ಟಿಗೆಯಲ್ಲಿ ಒಣಹುಲ್ಲು ತಿನ್ನುತ್ತಿದೆ.
ಇತರ ಭಾಷೆಗಳಿಗೆ ಅನುವಾದ :
Plant fiber used e.g. for making baskets and hats or as fodder.
strawಅರ್ಥ : ಒಣಗಿದ ಉದ್ದನೆಯ ಹುಲ್ಲು ಅಥವಾ ಬಡ್ಡೆ
ಉದಾಹರಣೆ :
ನೋಡು-ನೋಡುತ್ತಿದ್ದ ಹಾಗೆ ಒಣಹುಲ್ಲಿನ ಜೋಪಡಿ ಸುಟ್ಟು ಬೂದಿಯಾಯಿತು.
ಸಮಾನಾರ್ಥಕ : ಹುಲ್ಲುಕಡ್ಡಿ
ಇತರ ಭಾಷೆಗಳಿಗೆ ಅನುವಾದ :