ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒತ್ತಾಯ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಒತ್ತಾಯ ಮಾಡು   ಕ್ರಿಯಾಪದ

ಅರ್ಥ : ಯಾವುದೇ ಕೆಲಸ ಮುಂತಾದವುಗಳನ್ನು ಮಾಡಬೇಕಾದರೆ ಅಥವಾ ಯಾವುದೋ ಒಂದು ಕಾರಣದಿಂದ ಯಾರೋ ಒಬ್ಬರ (ಒತ್ತಾಯ ಮಾಡುವುದು) ಮುಂದೆ ತಲೆ ತಗ್ಗಿಸುವಂತೆ ಮಾಡುವ ಪ್ರಕ್ರಿಯೆ

ಉದಾಹರಣೆ : ಪಾಕಿಸ್ತಾನವು ಭಾರತದ ಮೇಲೆ ಹೊಸ ಹೊಸ ತಂತ್ರಗಳನ್ನು ಹೂಡಿ ಒತ್ತಡ ಹೇರುತ್ತಿದೆ.

ಸಮಾನಾರ್ಥಕ : ಒತ್ತಡ ಹಾಕು, ಒತ್ತಡ ಹೇರು


ಇತರ ಭಾಷೆಗಳಿಗೆ ಅನುವಾದ :

कोई काम आदि कराने के लिए या और किसी कारण से किसी के साथ कुछ ऐसा (दबाव बनाकर) करना कि सामने वाला झुके।

पाकिस्तान नई-नई चालें चलकर भारत पर दबाव डालता है।
ज़ोर डालना, जोर डालना, दबाव डालना, दबाव बनाना

चौपाल