ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒತ್ತಾಸೆ ಪದದ ಅರ್ಥ ಮತ್ತು ಉದಾಹರಣೆಗಳು.

ಒತ್ತಾಸೆ   ನಾಮಪದ

ಅರ್ಥ : ಯದ್ಧದ ಸಮಯದಲ್ಲಿ ಸೇನೆ, ದುಡ್ಡು ಇತ್ಯಾದಿಗಳ ರೂಪದಲ್ಲಿ ದೊರೆಯುವ ಸಹಾಯ

ಉದಾಹರಣೆ : ಸರಿಯಾದ ಸಮಯದಲ್ಲಿ ನೆರವು ದೊರೆಯದೆ ಇದ್ದರೆ ನಾವು ಯುದ್ದದಲ್ಲಿ ಸೋತುಹೋಗುತ್ತಿದ್ದೆವು.

ಸಮಾನಾರ್ಥಕ : ನೆರವು, ಸಹಾಯ


ಇತರ ಭಾಷೆಗಳಿಗೆ ಅನುವಾದ :

युद्ध के समय सेना, पैसा आदि के रूप में मिलनेवाली सहायता।

यदि कुमक समय पर नहीं मिली तो हम यह युद्ध हार सकते हैं।
कुमक

ಅರ್ಥ : ಒಬ್ಬ ವ್ಯಕ್ತಿಗೆ, ಯಾವುದನ್ನೇ ಮಾಡುವುದು, ಪಡೆಯುವುದು, ಮೊದಲಾದವಕ್ಕೆ ಕೊಡುವ ಬೆಂಬಲ

ಉದಾಹರಣೆ : ನನ್ನ ಕಷ್ಟದಲ್ಲಿ ಅವರು ಸಹಾಯ ಮಾಡಿದರು.

ಸಮಾನಾರ್ಥಕ : ನೆರವು, ಸಹಕಾರ, ಸಹಾಯ


ಇತರ ಭಾಷೆಗಳಿಗೆ ಅನುವಾದ :

किसी के कार्य आदि में इस प्रकार योग देने की क्रिया कि वह काम जल्दी या ठीक तरह से हो।

इस काम को करने में उसने मेरी सहायता की।
अयानत, इमदाद, इम्दाद, कुमक, मदद, राहत, शिकरत, शिष्टि, सहयोग, सहायता

The activity of contributing to the fulfillment of a need or furtherance of an effort or purpose.

He gave me an assist with the housework.
Could not walk without assistance.
Rescue party went to their aid.
Offered his help in unloading.
aid, assist, assistance, help

चौपाल