ಅರ್ಥ : ಇನ್ನೊಬ್ಬರಿಂದ ಯಾವುದೇ ವಸ್ತುವನ್ನು ಅನುಮತಿಯ ಮೇಲೆ ಪಡೆದುಕೊಳ್ಳುವ ರೀತಿ
ಉದಾಹರಣೆ :
ಇದನ್ನು ನನ್ನ ತಂದೆಯಿಂದ ಕೋರಿಕೆಯ ಮೇಲೆ ತಂದಿದ್ದೇನೆ.
ಸಮಾನಾರ್ಥಕ : ಅನುಮತಿ ಪಡೆದು, ಅನುಮತಿಯ ಮೇಲೆ, ಅನುಮತಿಯೊಂದಿಗೆ, ಅಪ್ಪಣೆ ಪಡೆದು, ಒಪ್ಪಿಗೆಯ ಮೇಲೆ, ಕೇಳಿಕೊಂಡು, ಕೋರಿಕೆಯ ಮೇಲೆ, ಕೋರಿಕೊಂಡು
ಇತರ ಭಾಷೆಗಳಿಗೆ ಅನುವಾದ :