ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒಯ್ಯಾರ ಪದದ ಅರ್ಥ ಮತ್ತು ಉದಾಹರಣೆಗಳು.

ಒಯ್ಯಾರ   ನಾಮಪದ

ಅರ್ಥ : ಪುರುಷರನ್ನು ಆಕರ್ಷಿಸಿಲು ಹೆಂಗಸರು ಮಾಡುವ ಮನೋಹರ ಚೇಷ್ಟೆ

ಉದಾಹರಣೆ : ಶೀಲಾಳ ಹಾವ ಭಾವಕ್ಕೆ ಬೆರಗಾಗಿ ವಿನೋದ ಅವಳನ್ನು ಒರಿಸಿದ

ಸಮಾನಾರ್ಥಕ : ಒನಪು, ಬಿಂಕ, ಬಿಗುಮಾನ, ಮೈಕುಣಿತ, ಹಾವ-ಭಾವ, ಹಾವಭಾವ


ಇತರ ಭಾಷೆಗಳಿಗೆ ಅನುವಾದ :

पुरुषों को मोहित करने के लिए स्त्रियों की मनोहर चेष्टाएँ।

शीला के हावभाव से प्रभावित होकर ही विनोद ने उससे शादी की।
अंगभंग, अदा, नाज़-नख़रा, नाज़ो अदा, हाव-भाव, हावभाव

Dignified manner or conduct.

bearing, comportment, mien, presence

ಅರ್ಥ : ಹೊಳಪು ಅಥವಾ ಕಾಂತಿ

ಉದಾಹರಣೆ : ತುಂಬಾ ಒಯ್ಯಾರ ನನಗೆ ಇಷ್ಟವಾಗುವುದಿಲ್ಲ.

ಸಮಾನಾರ್ಥಕ : ಸಿಂಗಾರ


ಇತರ ಭಾಷೆಗಳಿಗೆ ಅನುವಾದ :

बनावटी आभा या दीप्ति।

ज्यादा चमक-दमक मुझे पसन्द नहीं है।
कलई, चमक दमक, चमक-दमक, चमकदमक, तड़क भड़क, तड़क-भड़क, तड़कभड़क, मलमा, मुलम्मा

A showy decoration that is basically valueless.

All the tinsel of self-promotion.
tinsel

ಅರ್ಥ : ಶೃಂಗರಿಸುವ ಕ್ರಿಯೆ

ಉದಾಹರಣೆ : ಶೀಲಾ ಹೊರಗೆ ಹೋಗುವ ಮುನ್ನ ಹೆಚ್ಚು ಕಮ್ಮಿ ಒಂದು ಗಂಟೆ ಶೃಂಗಾರ ಮಾಡಿಕೊಳ್ಳುತ್ತಾಳೆ.

ಸಮಾನಾರ್ಥಕ : ಅಲಂಕಾರ, ಒನಪು, ಶೃಂಗಾರ, ಸಿಂಗಾರ


ಇತರ ಭಾಷೆಗಳಿಗೆ ಅನುವಾದ :

बनाव-सिंगार।

शीला कहीं जाने से पहले घंटों तक टीमटाम करती है।
टीम टाम, टीम-टाम, टीमटाम

ಅರ್ಥ : ಶೃಂಗಾರ ರಸದ ಒಂದು ವಿಶೇಷವಾದ ಅವಸ್ಥೆ

ಉದಾಹರಣೆ : ನಾಯಕ ನಾಯಕಿಯ ಅಭಿಮಾನವನ್ನು ನೋಡಿ ಪ್ರಸನ್ನರಾಗಿದ್ದಾರೆ.

ಸಮಾನಾರ್ಥಕ : ಅಭಿಮಾನ, ಗೌರವ, ಬೆಡಗು


ಇತರ ಭಾಷೆಗಳಿಗೆ ಅನುವಾದ :

शृंगार रस में एक विशेष अवस्था।

नायक नायिका का अभिमान देख प्रसन्न हो रहा है।
अभिमान, नखरा, नख़रा, मान

A feeling of self-respect and personal worth.

pride, pridefulness

ಅರ್ಥ : ಅಭಿಮಾನಪೂರ್ವಕವಾಗಿ ನೀವು ಒಯ್ಯಾರವನ್ನು ತೋರಿಸುವ ಕ್ರಿಯೆ ಅಥವಾ ಭಾವ

ಉದಾಹರಣೆ : ಅವಳ ಒಯ್ಯಾರವನ್ನು ನೋಡಿ ನಾನು ಮೋಹಿತನಾದೆ ಅಥವಾ ಮರುಳಾದೆ.

ಸಮಾನಾರ್ಥಕ : ಒಯ್ಯಾರಮಾಡು, ಥಳುಕು, ಬಳಕು, ಬಳುಕು, ಹಾವಭಾವ


ಇತರ ಭಾಷೆಗಳಿಗೆ ಅನುವಾದ :

आभिमानपूर्वक अपने नखरे दिखाने की क्रिया या भाव।

उसकी इतराहट मुझे लुभाती है।
इतराहट, मटकन

A deliberate pretense or exaggerated display.

affectation, affectedness, mannerism, pose

ಅರ್ಥ : ಒಂದು ಬಗೆಯ ಪ್ರಕಾಶಮಾನವಾದ ಬೆಳಕು

ಉದಾಹರಣೆ : ಅವನ ಮುಖದಲ್ಲಿ ಒಂದು ಗೆಲುವಿನ ಮಿಂಚು ಸ್ಪಷ್ಟವಾಗಿ ಕಾಣುತ್ತಿದೆ.

ಸಮಾನಾರ್ಥಕ : ಪ್ರಕಾಶ, ಮಿಂಚು, ಸೌಂದರ್ಯ, ಹೊಳಪು


ಇತರ ಭಾಷೆಗಳಿಗೆ ಅನುವಾದ :

Merriment expressed by a brightness or gleam or animation of countenance.

He had a sparkle in his eye.
There's a perpetual twinkle in his eyes.
light, spark, sparkle, twinkle

ಅರ್ಥ : ಯಾವುದಾದರು ವಸ್ತು ಅಥವಾ ಮಾತಿನ ಮೇಲೆ ಮನಸ್ಸಿನಲ್ಲಿ ಉಂಟಾಗುವಂತಹ ಭಾವನೆಯ ಕಾರಣದಿಂದ ಮಹತ್ವವ ಪ್ರಾಪ್ತವಾಗುವ ಅಥವಾ ಅಭಿಮಾನ ಉಂಟಾಗುತ್ತದೆ

ಉದಾಹರಣೆ : ಯಾವಾಗಲೂ ಗರ್ವದಿಂದ ನಡೆದುಕೊಳ್ಳುತ್ತಿದ್ದ ಸಾಹುಕಾರನಿಗೆ ಇಂದು ಎಲ್ಲರೆದು ಅವಮಾನವಾಯಿತುಇಂದು ನಮ್ಮ ದೇಶದ ಬಗ್ಗೆ ನಮಗೆ ಅಭಿಮಾನವಿದೆ.

ಸಮಾನಾರ್ಥಕ : ಅಭಿಮಾನ, ಅಹಂಕಾರ, ಒನಪು, ಗರ್ವ, ಬಿಂಕ, ಬಿನ್ನಾಣ, ಬೆಡಗು, ಮುರುಕ


ಇತರ ಭಾಷೆಗಳಿಗೆ ಅನುವಾದ :

किसी वस्तु या बात के बारे में मन में उठनेवाला वह भाव जिसके कारण महत्व प्राप्त हो या अभिमान किया जा सके।

हमेशा गर्व से सीना तानकर चलने वाले साहूकार को आज सबके सामने लज्जित होना पड़ा।
अभिमान, अस्मिता, गर्व, नाज, नाज़, फख्र, फ़ख़्र

Satisfaction with your (or another's) achievements.

He takes pride in his son's success.
pride

चौपाल