ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒರಚುಗಣ್ಣುಳ ಪದದ ಅರ್ಥ ಮತ್ತು ಉದಾಹರಣೆಗಳು.

ಒರಚುಗಣ್ಣುಳ   ಗುಣವಾಚಕ

ಅರ್ಥ : ವ್ಯಕ್ತಿಯೊಬ್ಬರ ಕಣ್ಣುಗಳ ಎರಡು ಗುಡ್ಡೆಗಳ ನಡುವೆ ಸಮಾನ ಅಂತರವಿಲ್ಲದಿರುವಂತಹ ಮತ್ತು ಎರಡು ಗುಡ್ಡೆಗಳ ಚಲನೆಯಲ್ಲಿ ನೋಡುವವರಿಗೆ ಸಮತೋಲನವಿಲ್ಲವೆನೆಸುವಂತಹ

ಉದಾಹರಣೆ : ಮಾಲುಗಣ್ಣು ಹೊಂದಿರುವವರು ಯಾರ ಜೊತೆ ಮಾತನಾಡುತ್ತಾರೆ ಎಂದು ಕಂಡಿಹಿಡಿಯುವುದು ಕಷ್ಟ.

ಸಮಾನಾರ್ಥಕ : ಒರಚುಗಣಣ್ಣಿನ, ಕೋಸುಗಣ್ಣಿನ ಮಾಲುಗಣ್ಣುಳ, ಕೋಸುಗಣ್ಣುಳ, ಮಾಲುಗಣ್ಣಿನ, ಮೆಳ್ಳಗಣ್ಣಿನ, ಮೆಳ್ಳಗಣ್ಣುಳ, ಮೆಳ್ಳೆಗಣ್ಣಿನ, ಮೆಳ್ಳೆಗಣ್ಣುಳ


ಇತರ ಭಾಷೆಗಳಿಗೆ ಅನುವಾದ :

जिसके आँख की पुतली टेढ़ी रहती हो।

यह जानना बहुत कठिन होता है कि भेंगा व्यक्ति किधर देख रहा है।
ऐंचताना, कनेठा, कैंचा, तिरपटा, धेरा, भेंगा, भेंडा, सर्गपताली

(British informal) cross-eyed.

boss-eyed

चौपाल