ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒರೆಸುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಒರೆಸುವುದು   ನಾಮಪದ

ಅರ್ಥ : ವರಸಿ ಸ್ವಚ್ಚ ಮಾಡುವ ಕ್ರಿಯೆ

ಉದಾಹರಣೆ : ಅಮ್ಮ ಆರಾಮ ಆಸನಗಳನ್ನು ಒರೆಸಿ ಸ್ವಚ್ಚ ಮಾಡುತ್ತಿದ್ದಾಳೆ.

ಸಮಾನಾರ್ಥಕ : ತಿಕ್ಕವುದು, ತೀಡುವುದು


ಇತರ ಭಾಷೆಗಳಿಗೆ ಅನುವಾದ :

पोंछने की क्रिया।

माँ फर्श की पोंछाई कर रही है।
पोंछाई, पोछाई

Cleaning with a mop.

He gave it a good mopping.
mopping, swabbing

ಒರೆಸುವುದು   ಕ್ರಿಯಾಪದ

ಅರ್ಥ : ಧೂಳು ಅಥವಾ ಕೊಳೆಯನ್ನು ಉಜ್ಜಿ ಚೊಕ್ಕಟವಾಗಿಸುವ ಕ್ರಿಯೆ

ಉದಾಹರಣೆ : ಅವನು ತನ್ನ ಕಾರನ್ನು ಬಟ್ಟೆಯಿಂದ ಒರೆಸುತ್ತಿದ್ದಾನೆ


ಇತರ ಭಾಷೆಗಳಿಗೆ ಅನುವಾದ :

रगड़कर धूल या मैल आदि साफ़ करना।

वह नये कपड़े से गाड़ी पोछ रहा है।
पोंछना, पोछना

Rub with a circular motion.

Wipe the blackboard.
He passed his hands over the soft cloth.
pass over, wipe

चौपाल