ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒಲೆ ಪದದ ಅರ್ಥ ಮತ್ತು ಉದಾಹರಣೆಗಳು.

ಒಲೆ   ನಾಮಪದ

ಅರ್ಥ : ಲೋಹ, ಮಣ್ಣು ಇತ್ಯಾದಿಗಳಿಂದ ಮಾಡಿದ ಪಾತ್ರೆಯನ್ನು ವಿಶೇಷವಾಗಿ ಇದ್ದಿಲ ಒಲೆ ಮೇಲೆ ಇಟ್ಟು ಉರಿಸುವರು

ಉದಾಹರಣೆ : ಅವಳು ಒಲೆ ಮೇಲೆ ಪಾತ್ರೆ ಇಟ್ಟು ಚಾಹಾ ತಯಾರಿಸುತ್ತಿದ್ದಾಳೆ

ಸಮಾನಾರ್ಥಕ : ಅಗ್ಗಿಷ್ಟಿಕೆ, ಕೆಂಡ


ಇತರ ಭಾಷೆಗಳಿಗೆ ಅನುವಾದ :

लोहे, मिट्टी आदि का एकमुँहा पात्र जिसमें विशेषकर कोयले से आग सुलगाते हैं।

वह अँगीठी पर चाय बना रही है।
अँगीठी, अँगेठी, अंगारिणी, अंगारी, अंगीठी, अंगेठी, सिगड़ी

Large metal container in which coal or charcoal is burned. Warms people who must stay outside for long times.

brasier, brazier

ಅರ್ಥ : ಉರಿಯುವ ಸೌದೆ, ಇದ್ದಲು ಅಥವಾ ಬೆರಣಿಯ ತುಂಡು

ಉದಾಹರಣೆ : ಅಮ್ಮ ರೊಟ್ಟಿಯನ್ನು ತಟ್ಟಿ ಅಗ್ಗಿಸ್ಟಿಕೆ ಮೇಲೆ ಬೇಯಿಸುತ್ತದ್ದಾಳೆ

ಸಮಾನಾರ್ಥಕ : ಅಗ್ಗಿಸ್ಟಿಕೆ, ಬೆಂಕಿ ಕೆಂಡ


ಇತರ ಭಾಷೆಗಳಿಗೆ ಅನುವಾದ :

जलती हुई लकड़ी, कोयले या कण्डे का टुकड़ा।

माँ अंगारों पर रोटी सेंक रही है।
अंगार, अंगारा, अङ्गार, अङ्गारा, अलात, आलातन, इंगाल, इङ्गाल

A hot fragment of wood or coal that is left from a fire and is glowing or smoldering.

coal, ember

ಅರ್ಥ : ಮಣ್ಣು, ಇಟ್ಟಿಗೆ ಅಥವಾ ಲೋಹದಿಂದ ಮಾಡಿದ ಒಲೆಯ ಮೇಲೆ ಪಾತ್ರೆ ಇಟ್ಟು ಆಹಾರವನ್ನು ಬೇಯಿಸುವರು

ಉದಾಹರಣೆ : ಅಮ್ಮ ಅಡಿಗೆ ಬಿಸಿ ಮಾಡಲು ಒಲೆ ಹಚ್ಚಿದಳು


ಇತರ ಭಾಷೆಗಳಿಗೆ ಅನುವಾದ :

मिट्टी, ईंट या लोहे आदि का बना वह साधन जिस पर भोजन पकाते है।

माँ खाना गर्म करने के लिए चूल्हा जला रही है।
अधिश्रयणी, अश्मंत, अश्मन्त, असमंत, असमन्त, चुल्हा, चुल्हौना, चूल्ह, चूल्हा

A kitchen appliance used for cooking food.

Dinner was already on the stove.
cooking stove, kitchen range, kitchen stove, range, stove

चौपाल