ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒಳವಸ್ತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಒಳವಸ್ತ್ರ   ನಾಮಪದ

ಅರ್ಥ : ತೊಟ್ಟುಕೊಳ್ಳುವ ವಸ್ತ್ರದ ಒಳಗಿನ ವಸ್ತ್ರ

ಉದಾಹರಣೆ : ಈ ಫ್ರಾಕಿನಲ್ಲಿ ನೂಲಿನಿಂದ ತಯಾರಿಸಿದ ಒಳವಸ್ತ್ರವನ್ನು ಹಾಕಲಾಗಿದೆ.


ಇತರ ಭಾಷೆಗಳಿಗೆ ಅನುವಾದ :

पहनने के कपड़े के नीचे का अस्तर।

इस फ्राक में सूती का भितल्ला लगा है।
तल्ला, भितल्ला

ಅರ್ಥ : ಯಾವುದಾದರು ವಸ್ತ್ರದ ಒಳಗೆ ಹಾಕಿಕೊಳ್ಳುವ ಬಟ್ಟೆ

ಉದಾಹರಣೆ : ಈ ಕೋಟಿನಲ್ಲಿ ಹಾಕಿರುವಂತಹ ಒಳವಸ್ತ್ರ ಹರಿದುಹೋಗಿದೆ.

ಸಮಾನಾರ್ಥಕ : ಅಸ್ತರು


ಇತರ ಭಾಷೆಗಳಿಗೆ ಅನುವಾದ :

वह कपड़ा जो किसी वस्त्र के नीचे लगा रहता है।

इस कोट में लगा अस्तर फट गया है।
अस्तर, मियानतह, मियानतही

A piece of cloth that is used as the inside surface of a garment.

liner, lining

चौपाल