ಅರ್ಥ : ಜನತೆ ಅಥವಾ ಸಮಾಜಕ್ಕಾಗಿ ನಿಶ್ಚಯಿಸಿದ ಆಚಾರ-ವಿಚಾರ
ಉದಾಹರಣೆ :
ರಾಜ ವಿಕ್ರಮಾಧ್ಯಿತ್ಯನು ನ್ಯಾಯವಾಗಿ ನಡೆದುಕೊಳ್ಳುತ್ತಿದ ಕಾರಣ ಅವನ ಪ್ರಜೆಗಳು ಸುಖವಾಗಿ ಇದ್ದರು
ಇತರ ಭಾಷೆಗಳಿಗೆ ಅನುವಾದ :
The principles of right and wrong that are accepted by an individual or a social group.
The Puritan ethic.ಅರ್ಥ : ಶಿಷ್ಟ ಅಥವಾ ಸಭ್ಯ ಆಚರಣೆ
ಉದಾಹರಣೆ :
ಶಿಷ್ಟಚಾರದಿಂದ ಸಮಾಜದಲ್ಲಿ ಮನುಷ್ಯ ಗೌರವವನ್ನು ಪಡೆಯುವನು
ಸಮಾನಾರ್ಥಕ : ನಡತೆ, ಶಿಷ್ಟಚಾರ, ಸರಿಯಾದ ರೀತಿನೀತಿ
ಇತರ ಭಾಷೆಗಳಿಗೆ ಅನುವಾದ :