ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಓಜೋನ್ ಪದದ ಅರ್ಥ ಮತ್ತು ಉದಾಹರಣೆಗಳು.

ಓಜೋನ್   ನಾಮಪದ

ಅರ್ಥ : ಅಣುವಿನಲ್ಲಿ ಮೂರು ಆಕ್ಷಿಜನ್ ಪರಮಾಣುಗಳುಳ್ಳ, ವಿಶಿಷ್ಟ ವಾಸನೆಯೂ ದಟ್ಟಣೆಯಲ್ಲಿ ನಸುನೀಲಿಬಣ್ಣವೂ ಉಳ್ಳ ಅನಿಲರೂಪದಲ್ಲಿರು ಆಕ್ಸಿಜನ್ನಿನ ಭಿನ್ನರೂಪ

ಉದಾಹರಣೆ : ಪ್ರದೂಷಣೆಯ ಕಾರಣ ವಾಯುಮಂಡಲದ ಓಜೋನ್ ಪದರವು ತಿಳುವಾಗುತ್ತಾ ಹೋಗುತ್ತಿದೆ.


ಇತರ ಭಾಷೆಗಳಿಗೆ ಅನುವಾದ :

एक रंगहीन गैस जो क्षार तथा ठंडे पानी में घुलनशील होता है।

प्रदूषण के कारण वायुमंडल में ओज़ोन की परत पतली होती जा रही है।
ओज़ोन, ओजोन

चौपाल