ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಓದಬಹುದಾದ ಪದದ ಅರ್ಥ ಮತ್ತು ಉದಾಹರಣೆಗಳು.

ಓದಬಹುದಾದ   ಗುಣವಾಚಕ

ಅರ್ಥ : ಓದಲು ಯೋಗ್ಯವಾದುದು

ಉದಾಹರಣೆ : ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿ ಓದಬಲ್ಲ ಗ್ರಂಥ.

ಸಮಾನಾರ್ಥಕ : ಓದಬಲ್ಲ, ಓದಬಲ್ಲಂತ, ಓದಬಲ್ಲಂತಹ, ಓದಬಹುದಾದಂತ, ಓದಬಹುದಾದಂತಹ, ಓದುವಂತ, ಓದುವಂತಹ


ಇತರ ಭಾಷೆಗಳಿಗೆ ಅನುವಾದ :

जो पढ़ने योग्य हो।

मानस एक पठनीय ग्रंथ है।
अध्ययनीय, अध्येतव्य, अध्येय, पठनीय, पठ्य, पाठ्य, वाचनीय, सुपाठ्य

Easily deciphered.

clear, decipherable, readable

चौपाल