ಅರ್ಥ : ಔಷಧದ ವಸ್ತುಗಳಿಗೆ ಸಂಬಂದಿಸಿದ ಅಥವಾ ಔಷಧೀಯ ಗುಣಗಳಿರುವ ಯಾವುದೇ ವಿಷಯ ಸಂಗತಿ
ಉದಾಹರಣೆ :
ಮಲೆನಾಡಿನಲ್ಲಿ ಅಪಾರ ಔಷಧೀಯ ಸಸ್ಯಗಳಿವೆ.
ಸಮಾನಾರ್ಥಕ : ಔಷಧೀಯ, ಔಷಧೀಯವಾದ, ಔಷಧೀಯವಾದಂತಹ
ಇತರ ಭಾಷೆಗಳಿಗೆ ಅನುವಾದ :
Of or relating to drugs used in medical treatment.
pharmaceutical