ಅರ್ಥ : ಗರ್ಭಕೋಶದಿಂದ ಹುಟ್ಟುವ ಪ್ರಾಣಿಗಳ ಹೊಟ್ಟೆಯ ಮಧ್ಯದ ಆ ಕಂದಕ ಗರ್ಭಾವಸ್ಥೆಯಲ್ಲಿ ಗರ್ಭಕೋಶದ ನಾಳದಲ್ಲಿ ಸೇರಿಕೊಂಡಿರುತ್ತದೆ
ಉದಾಹರಣೆ :
ಈ ಮಗುವಿನ ಹೊಕ್ಕಳು ತುಂಬಾ ಚಿಕ್ಕದಾಗಿದೆ.
ಸಮಾನಾರ್ಥಕ : ಉದರಾವರ್ತ, ಉದಾನ, ಗಂಡೂಷೆ, ಚಕ್ರದ ಮಧ್ಯದ ಛೇದ, ಚಕ್ರಮಧ್ಯ, ನಾಭ, ನಾಭಿ, ಪೊಕ್ಕಳು, ಪೊರ್ಕುಳಿ, ಪೊಳ್ಕುಳ, ಹುಕ್ಕ್, ಹುಕ್ಳ್, ಹೊಕ್ಕ, ಹೊಕ್ಕಳು, ಹೊಕ್ಕುಳು
ಇತರ ಭಾಷೆಗಳಿಗೆ ಅನುವಾದ :
A scar where the umbilical cord was attached.
You were not supposed to show your navel on television.