ಅರ್ಥ : ಕಠೋರತೆಯ ಅವಸ್ಥೆ ಅಥವಾ ಭಾವ
ಉದಾಹರಣೆ :
ರಕ್ಷಾ ಇಂದು ನನ್ನ ಜೊತೆಯಲ್ಲಿ ಕಠೋರವಾಗಿ ಮಾತನಾಡಿದಳು.
ಸಮಾನಾರ್ಥಕ : ಒಣತನ, ಕಠೋರತೆ, ಶುಷ್ಕತೆ
ಇತರ ಭಾಷೆಗಳಿಗೆ ಅನುವಾದ :
Objectivity and detachment.
Her manner assumed a dispassion and dryness very unlike her usual tone.