ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಡಾಯಿ ಪದದ ಅರ್ಥ ಮತ್ತು ಉದಾಹರಣೆಗಳು.

ಕಡಾಯಿ   ನಾಮಪದ

ಅರ್ಥ : ಲೋಹದಲ್ಲಿ ಮಾಡಿರುವ ಒಂದು ತರಹದ ಬೋಗುಣಿ

ಉದಾಹರಣೆ : ಅಲ್ಲಿ ಭಾರತೀಯರು ಕಡಾಯಿಯಲ್ಲಿ ಅನ್ನವನ್ನು ಮಾಡುತ್ತಿದ್ದಾರೆ.

ಸಮಾನಾರ್ಥಕ : ಕಬ್ಬಿಣದ ಕರೆಯುವ ಪಾತ್ರೆ, ಕಬ್ಬಿಣದ ಬಾಣಲೆ, ಕಬ್ಬಿಣದ ಬಾನೆ


ಇತರ ಭಾಷೆಗಳಿಗೆ ಅನುವಾದ :

लोहे का बना हुआ एक प्रकार का तसला।

वह बारातियों के लिए लोहँड़े में चावल बना रहा है।
लोहँड़ा, लोहिका

ಅರ್ಥ : ನೀರು ಮುಂತಾದವನ್ನು ಕುದಿಸಲು ಬಳಸುವ ಎತ್ತರವಾದ ಅಗಲಬಾಯುಳ್ಳ ಲೋಹದ ಪಾತ್ರೆ

ಉದಾಹರಣೆ : ರೈತರು ಬೆಲ್ಲವನ್ನು ಮಾಡುವುದಕ್ಕಾಗಿ ಕಬ್ಬಿನ ರಸವನ್ನು ಕಡಾಯಿಯಲ್ಲಿ ಬೇಯಿಸುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

धातु आदि का गोल पेंदे, खुले मुँह तथा ऊँचे किनारों का एक छोटा पात्र जिसमें खाने-पीने की चीजें तली या पकाई जाती हैं।

माँ कड़ाही में सब्जी बना रही है।
कड़ाही, कढ़ाई, कराही, पचनिका

धातु आदि का गोल पेंदे, खुले मुँह तथा ऊँचे किनारों का एक बड़ा पात्र जिसमें खाने-पीने की चीजें तली या पकाई जाती हैं।

किसान लोग गुड़ बनाने के लिए गन्ने के रस को कड़ाह में पकाते हैं।
कड़ाह, कड़ाहा, कढ़ाव, कराह

Pan with a convex bottom. Used for frying in Chinese cooking.

wok

ಅರ್ಥ : ನೀರು ಮುಂತಾದವನ್ನು ಕುದಿಸಲು ಬಳಸುವ ಎತ್ತರವಾದ ಅಗಲಬಾಯುಳ್ಳ ಲೋಹದ ಪಾತ್ರೆ

ಉದಾಹರಣೆ : ನನ್ನ ತಾಯಿಯು ಕಡಾಯಿಯಲ್ಲಿ ಕಾಯಿಪಲ್ಲೆ ಮಾಡುತ್ತಿದ್ದಾಳೆ.

चौपाल