ಅರ್ಥ : ಒಕ್ಕಿದ ಧಾನ್ಯಗಳನ್ನಿಡುವ ಉಗ್ರಾಣ ಅಥವಾ ಧಾನ್ಯಗಳನ್ನು ಸಂಗ್ರಹಿಸುವ ನೆಲಮಾಳಿಗೆ
ಉದಾಹರಣೆ :
ಅವರು ಜೋಳವನ್ನು ಹಗೇವಿನಲ್ಲಿ ಇಟ್ಟಿದ್ದಾರೆ.
ಇತರ ಭಾಷೆಗಳಿಗೆ ಅನುವಾದ :
वह गोदाम जिसमें अनाज रखा जाता है।
सरकार ने अनाज मंडियों में कोठार बनवाया है जिसका उपयोग किसान और व्यापारी करते हैं।