ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕತ್ತರಿಸಿದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಕತ್ತರಿಸಿದಂತಹ   ಗುಣವಾಚಕ

ಅರ್ಥ : ಯಾವುದನ್ನು ಛೇದಿಸಲಾಗಿದೆಯೋ

ಉದಾಹರಣೆ : ಯುದ್ಧಭೂಮಿಯ ನಾಲ್ಕು ದಿಕ್ಕುಗಳಲ್ಲಿಯೂ ಛೇದಿಸಿದ ಶತ್ರುಗಳ ಶರೀರ ಬಿದ್ದಿದ್ದವು.

ಸಮಾನಾರ್ಥಕ : ಕತ್ತರಿಸಿದ, ಕತ್ತರಿಸಿದಂತ, ಛೇದಿಸಿದ, ಛೇದಿಸಿದಂತ, ಛೇದಿಸಿದಂತಹ


ಇತರ ಭಾಷೆಗಳಿಗೆ ಅನುವಾದ :

जिसका अवच्छेदन हुआ हो।

युद्धभूमि में चारों ओर शत्रुओं का अवच्छिन्न शरीर पड़ा हुआ था।
अवच्छिन्न

ಅರ್ಥ : ಯಾವುದೋ ಒಂದುನ್ನು ಕೈಯದೆ ಹಾಗೆ ಬಿಟ್ಟಿರುವಂತಹ

ಉದಾಹರಣೆ : ಭಿಕ್ಷುಕನು ಕತ್ತರಿಸದ ಬೆರಳುಗಳ ಮೇಲೆ ಪಟ್ಟಿಯನ್ನು ಸುತ್ತುತ್ತಿದ್ದನು.

ಸಮಾನಾರ್ಥಕ : ಕತ್ತರಿಸದ, ಕತ್ತರಿಸದಂತ, ಕೂಯದ, ಕೂಯದಂತ, ಕೂಯದಂತಹ


ಇತರ ಭಾಷೆಗಳಿಗೆ ಅನುವಾದ :

जो कटा हुआ न हो।

भिखारी ने अनकटी उँगलियों पर भी पट्टी बाँध रखी है।
अखंडित, अनकटा, अनुच्छिन्न

Not cut.

uncut

चौपाल