ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಪ್ಪೆ ಪದದ ಅರ್ಥ ಮತ್ತು ಉದಾಹರಣೆಗಳು.

ಕಪ್ಪೆ   ನಾಮಪದ

ಅರ್ಥ : ಬಾವಿಯಲ್ಲಿ ಇರುವಂತಹ ಕಪ್ಪೆ

ಉದಾಹರಣೆ : ಮಳೆಗಾಲದ ದಿನಗಳಲ್ಲಿ ಬಾವಿಯ ನೀರಿನ ಮಟ್ಟ ಹೆಚ್ಚಾದ ಕಾರಣ ಕೂಪಮಂಡೂಕಗಳು ಹೊರಗೆ ಬರುತ್ತವೆ.

ಸಮಾನಾರ್ಥಕ : ಕೂಪ ಮಂಡೂಕ, ಕೂಪ-ಮಂಡೂಕ, ಕೂಪಮಂಡೂಕ, ಬಾವಿಯ ಕಪ್ಪೆ


ಇತರ ಭಾಷೆಗಳಿಗೆ ಅನುವಾದ :

कुएँ में रहनेवाला मेढक।

बरसात के दिनों में कुओं का जल स्तर ऊपर आ जाने के कारण कूपमंडूक बाहर आ जाते हैं।
कूप मंडूक, कूपमंडूक

ಅರ್ಥ : ಒಂದು ಚಿಕ್ಕ ಮಳೆಗಾಲದ ಉಭಯವಾಸಿ ಪ್ರಾಣಿ ಅದು ಪ್ರಾಯಶಃ ಋತುವಿನಲ್ಲಿ ಕೆರೆ, ಬಾವಿ ಮೊದಲಾದವುಗಳಲ್ಲಿ ಕಾಣಿಸಿಕೊಳ್ಳುತ್ತವೆ

ಉದಾಹರಣೆ : ಮಳೆಗಾಲದ ದಿನಗಳಲ್ಲಿ ಕಪ್ಪೆಯು ಎಲ್ಲಾ ಜಾಗಗಳಲ್ಲಿ ಕುಪ್ಪಳಿಸುವುದು ಕಾಣಸಿಗುತ್ತದೆ.

ಸಮಾನಾರ್ಥಕ : ಕೂಪಮಂಡೂಕ, ಮಂಡೂಕ


ಇತರ ಭಾಷೆಗಳಿಗೆ ಅನುವಾದ :

एक छोटा बरसाती उभयचर प्राणी जो प्रायः वर्षा ऋतु में तालाबों, कुओं आदि में दिखाई देता है।

बरसात के दिनों में मेंढक जगह-जगह कूदते नजर आते हैं।
अजिर, जिह्वमेहन, तरंत, तरन्त, तोय-सर्पिका, दर्दुर, दादुर, मंडूक, मण्डूक, मेंडक, मेंढक, मेडक, मेढक, वर्षाभू, वृष्टिभू, शल्ल, हरि

Any of various tailless stout-bodied amphibians with long hind limbs for leaping. Semiaquatic and terrestrial species.

anuran, batrachian, frog, salientian, toad, toad frog

चौपाल