ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಮರಾಕ್ಷಿ ಪದದ ಅರ್ಥ ಮತ್ತು ಉದಾಹರಣೆಗಳು.

ಕಮರಾಕ್ಷಿ   ನಾಮಪದ

ಅರ್ಥ : ಕಮರಿಕೆ ಹಣ್ಣುಗಳು ನೋಡಲು ಉದ್ದವಾಗಿದ್ದು ತುಂಬಾ ಹುಳಿ ಇರುತ್ತದೆ

ಉದಾಹರಣೆ : ನಮ್ಮ ಶಾಲೆಯ ಪಕ್ಕದಲ್ಲೇ ಒಂದು ದೊಡ್ಡ ಕಮರಿಕೆ ಮರ ಇದೆ.

ಸಮಾನಾರ್ಥಕ : ಕಮರಿಕೆ, ದಾರೆ ಹುಳಿ, ಬಿಂಬಳಿ


ಇತರ ಭಾಷೆಗಳಿಗೆ ಅನುವಾದ :

फाँकवाला एक लम्बा फल जो स्वाद में खट्टा होता है।

हमारे स्कूल के पास एक बुढ़िया कमरख बेचती थी।
कमरख, वागुण, शिराला, शुकप्रिय

Deeply ridged yellow-brown tropical fruit. Used raw as a vegetable or in salad or when fully ripe as a dessert.

carambola, star fruit

ಅರ್ಥ : ಒಂದು ಬಗೆಯ ದಾರೆ ಹುಳಿ ಮರ

ಉದಾಹರಣೆ : ಕಮರಿಕೆ ಹಣ್ಣು ತುಂಬಾ ಹುಳಿ ಹುಳಿಯಾಗಿ ಇರುತ್ತದೆ.

ಸಮಾನಾರ್ಥಕ : ಕಮರಿಕೆ, ದಾರೆ ಹುಳಿ, ಬಿಂಬಳಿ


ಇತರ ಭಾಷೆಗಳಿಗೆ ಅನುವಾದ :

एक वृक्ष जिसके फल खट्टे, फाँकवाले और लम्बे-लम्बे होते हैं।

कमरख फलों से लदा हुआ है।
कमरख, पर्णमाचल, वागुण, वृहदम्ल, शिराला, शुकप्रिय

East Indian tree bearing deeply ridged yellow-brown fruit.

averrhoa carambola, carambola, carambola tree

चौपाल