ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಮ್ಮಾರತಿ ಪದದ ಅರ್ಥ ಮತ್ತು ಉದಾಹರಣೆಗಳು.

ಕಮ್ಮಾರತಿ   ನಾಮಪದ

ಅರ್ಥ : ಕಂಮ್ಮಾರ ಜಾತಿಯ ಹೆಂಗಸು

ಉದಾಹರಣೆ : ಗೀತ ಕಮ್ಮಾರತಿಯ ಕೈಯಲ್ಲಿ ಲೋಹಗೆ ಸಂಬಂಧಿಸಿದ ಚಿಕ್ಕ-ಪುಟ್ಟ ಕೆಲಸಗಳನ್ನು ಮಾಡಿಸುತ್ತಿದ್ದಳು

ಸಮಾನಾರ್ಥಕ : ಕಮ್ಮಾರನ ಹೆಂಡತಿ


ಇತರ ಭಾಷೆಗಳಿಗೆ ಅನುವಾದ :

लुहार जाति की स्त्री।

गीता लुहारिन है - वह लोहे संबंधी छोटे-मोटे काम कर लेती है।
लुहारन, लुहारिन, लुहारी, लोहारन, लोहारिन, लोहारी

ಅರ್ಥ : ಕಮ್ಮಾರನ ಪತ್ನಿ

ಉದಾಹರಣೆ : ಕಮ್ಮಾರತಿ ಕಮ್ಮಾರನ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾಳೆ.

ಸಮಾನಾರ್ಥಕ : ಕಮ್ಮಾರನ ಹೆಂಡತಿ, ಕಮ್ಮಾರನ-ಹೆಂಡತಿ


ಇತರ ಭಾಷೆಗಳಿಗೆ ಅನುವಾದ :

लुहार की पत्नी।

लुहारिन लुहार के कामों में मदद कर रही है।
लुहारन, लुहारिन, लोहारन, लोहारिन

A married woman. A man's partner in marriage.

married woman, wife

चौपाल