ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕರವಸ್ತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಕರವಸ್ತ್ರ   ನಾಮಪದ

ಅರ್ಥ : ಒಂದು ದೊಡ್ಡ ದಪ್ಪವಾದ ಬಟ್ಟೆಯು ಶರೀರ ಮುಂತಾದವುಗಳನ್ನು ಒರೆಸಲು ಕೆಲಸಕ್ಕೆ ಬರುವುದು

ಉದಾಹರಣೆ : ಅವನು ಕೈವಸ್ತ್ರದಿಂದ ಮುಖವನ್ನು ಒರೆಸುತ್ತಿದ್ದಾನೆ

ಸಮಾನಾರ್ಥಕ : ಕೈಬಟ್ಟೆ, ಕೈವಸ್ತ್ರ, ಟವೆಲ್ಲು


ಇತರ ಭಾಷೆಗಳಿಗೆ ಅನುವಾದ :

एक आयताकार मोटा वस्त्र जो शरीर आदि पोछने के काम में आता है।

वह तौलिये से मुँह पोछ रहा है।
अँगोछा, अंगोछा, गमछा, झल्लिका, तौलिया

A rectangular piece of absorbent cloth (or paper) for drying or wiping.

towel

ಅರ್ಥ : ಸಾಮಾನ್ಯವಾಗಿ ಕೈ,ಮುಖ ಒರೆಸಿಕೊಳ್ಳಲು ಊಟದ ಮೇಜಿನ ಮೇಲೆ ಒಂದು ಚಿಕ್ಕ ಬಟ್ಟೆಯ ತುಂಡು ಇಡುತ್ತಾರೆ

ಉದಾಹರಣೆ : ಊಟ ಮಾಡುವಾಗ ಕೈವಸ್ತ್ರವನ್ನು ತೊಡೆಯ ಮೇಲೆ ಇರಿಸಿಕೊಳ್ಳಬೇಕು

ಸಮಾನಾರ್ಥಕ : ಕೈವಸ್ತ್ರ, ಚೌಕ


ಇತರ ಭಾಷೆಗಳಿಗೆ ಅನುವಾದ :

हाथ, मुँह पोछने का एक छोटा कपड़ा जो प्रायः खाने की मेज पर रखा जाता है।

खाते समय नैपकिन को गोद में रख लोगे तो कपड़े ख़राब नहीं होंगे।
नैपकिन

A small piece of table linen that is used to wipe the mouth and to cover the lap in order to protect clothing.

napkin, serviette, table napkin

ಅರ್ಥ : ಮುಖ ಒರೆಸಲು ಚೌಕಾಕಾರದ ಬಟ್ಟೆಯ ತುಂಡನ್ನು ಬಳಸುವರು

ಉದಾಹರಣೆ : ಸೀತ ತನಗಾಗಿ ತುಂಬಾ ಸುಂದರವಾದ ಕರವಸ್ತ್ರವನ್ನು ಖರೀಸಿದಳು.

ಸಮಾನಾರ್ಥಕ : ಕರ್ಚೀಪು


ಇತರ ಭಾಷೆಗಳಿಗೆ ಅನುವಾದ :

चेहरा आदि पोंछने के लिए कपड़े आदि का चौकोर टुकड़ा।

सीता ने अपने लिए एक बहुत ही सुंदर रूमाल खरीदा।
रुमाल, रूमाल

A square piece of cloth used for wiping the eyes or nose or as a costume accessory.

handkerchief, hankey, hankie, hanky

चौपाल