ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕರುಬು ಪದದ ಅರ್ಥ ಮತ್ತು ಉದಾಹರಣೆಗಳು.

ಕರುಬು   ಕ್ರಿಯಾಪದ

ಅರ್ಥ : ಇನ್ನೊಬ್ಬರ ಹೇಳಿಗೆ ಮತ್ತು ಇನ್ನೊಬ್ಬರಿಗೆ ಒಳ್ಳೆಯದಾಗುವುದನ್ನು ಸಹಿಸದ ಗುಣ ಅಥವಾ ಭಾವ

ಉದಾಹರಣೆ : ರಾಮನು ರ್ಯಾಂಕ್ ಬಂದದ್ದನ್ನು ನೋಡಿ ಶ್ಯಾಮನು ಹೊಟ್ಟೆಕಿಚ್ಚು ಪಟ್ಟುಕೊಂಡನು.

ಸಮಾನಾರ್ಥಕ : ಹೊಟ್ಟೆಕಿಚ್ಚು


ಇತರ ಭಾಷೆಗಳಿಗೆ ಅನುವಾದ :

दूसरे का लाभ या हित देखकर मन में कुढ़ना।

राम की तरक्की देख कर श्याम जलता है।
ईर्ष्या करना, कुढ़ना, जलना, डाह करना, द्वेष करना

Feel envious towards. Admire enviously.

envy

चौपाल