ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕರೆ ಪದದ ಅರ್ಥ ಮತ್ತು ಉದಾಹರಣೆಗಳು.

ಕರೆ   ನಾಮಪದ

ಅರ್ಥ : ಯಾವುದೋ ತಳ ಅಥವಾ ಬುಡದ ಮೇಲಿರಾಗಿರುವ ಚಿಹ್ನೆ

ಉದಾಹರಣೆ : ಈ ಬಟ್ಟೆಯನ್ನು ಎಷ್ಟೋ ಸಲ ಒಗೆದರು ಅದರ ಮೇಲೆ ಆಗಿದ್ದಂತಹ ಕಲೆಯು ಹೋಗಲಿಲ್ಲ.

ಸಮಾನಾರ್ಥಕ : ಕಲಂಕ, ಕಲೆ, ಸುಟ್ಟ ಗುರುತು


ಇತರ ಭಾಷೆಗಳಿಗೆ ಅನುವಾದ :

किसी तल पर पड़ा हुआ चिह्न।

कई बार धोने के बाद भी इस कपड़े पर लगा धब्बा नहीं मिटा।
चटका, दाग, दाग़, धब्बा, निशान, पालि

A visible indication made on a surface.

Some previous reader had covered the pages with dozens of marks.
Paw prints were everywhere.
mark, print

ಅರ್ಥ : ವೇಗವಾದ, ಜೋರಾದ ಶಬ್ದ ಯಾರನ್ನಾದರು ಕರೆಯುವಿಕೆಯಾಗಿರುತ್ತದೆ

ಉದಾಹರಣೆ : ಸಾಹುಕಾರನ ಕೂಗುವಿಕೆಯನ್ನು ಕೇಳಿ ಕುಲಿಯವನು ಓಡುತ್ತಾ ಬಂದನು.

ಸಮಾನಾರ್ಥಕ : ಅರಚು, ಅರಚುವಿಕೆ, ಆಕ್ರಂದನ, ಕರೆಯುವಿಕೆ, ಕೂಗು, ಕೂಗುವಿಕೆ


ಇತರ ಭಾಷೆಗಳಿಗೆ ಅನುವಾದ :

वह ज़ोर का शब्द जो किसी को पुकारने के लिए किया जाय।

मालिक की पुकार सुनकर नौकर दौड़ता हुआ आया।
अहान, आक्रंद, आक्रंदन, आक्रन्द, आक्रन्दन, आवाज, आवाज़, आहाँ, आहां, क्रोश, टेर, पुकार, बुलाहट, हाँक, हाँका, हांक, हांका, हाव, हेरी

ಅರ್ಥ : ಯಾವುದಾದರು ಕಾರ್ಯದಲ್ಲಿ ಎಲ್ಲರು ಒಟ್ಟುಕೂಡುವುದಕ್ಕಾಗಿ ಯಾರನ್ನಾದರೂ ಆದರ ಪೂರ್ವಕವಾಗಿ ಹೇಳುವುದು ಅಥವಾ ಕರೆಯುವ ಕ್ರಿಯೆ

ಉದಾಹರಣೆ : ಶೀಲಾಜಿ ಅವರ ಆಹ್ವಾನದ ಮೇಲೆ ನಾನು ಕಾರ್ಯದಲ್ಲಿ ಪಾಲ್ಗೊಂಡೆ.

ಸಮಾನಾರ್ಥಕ : ಆಮಂತ್ರಣ, ಆಹ್ವಾನ, ಕರೆಯುವಿಕೆ


ಇತರ ಭಾಷೆಗಳಿಗೆ ಅನುವಾದ :

किसी कार्य में सम्मिलित होने के लिए किसी को आदरपूर्वक कहने या बुलाने की क्रिया।

शीलाजी के अभिमंत्रण पर ही मैंने इस कार्य में भाग लिया।
अभिमंत्रण, अभिमन्त्रण, आकारण, आवादन, आवाहन, आहवान, आहुति, आह्वान, केतन, तलब, निमंत्रण, निमन्त्रण, पुकार, बुलावा, बुलाहट, बुलौवा

A request (spoken or written) to participate or be present or take part in something.

An invitation to lunch.
She threw the invitation away.
invitation

ಅರ್ಥ : ಆಮಂತ್ರಣದ ಮೂಲಕ ಮಂಗಳಕರ ದಿನದಂದು ದಾನವನ್ನು ನೀಡುವರು

ಉದಾಹರಣೆ : ಅವನು ಪಂಡಿತರನ್ನು ಆಹ್ವಾನಿಸಿ ನೂರು ರೂಗಳನ್ನು ನೀಡಿದ.

ಸಮಾನಾರ್ಥಕ : ಅಮಂತ್ರಣ, ಆಹ್ವಾನ, ನಿಮಂತ್ರಣ


ಇತರ ಭಾಷೆಗಳಿಗೆ ಅನುವಾದ :

नेवतहारी द्वारा मांगलिक अवसरों आदि पर दिया जाने वाला धन आदि।

उसने पंडितजी को सौ रुपये न्योता दिये।
नेवता, न्योता

ಅರ್ಥ : ಯಾರನ್ನಾದರು ಕೂಗುವ ಅಥವಾ ಕರೆಯುವ ಕೆಲಸ

ಉದಾಹರಣೆ : ನಾನು ಕೂಗುವ ಶಬ್ಧ ಕೊಠಡಿಯ ಆಚೆಯವರೆಗೂ ಕೇಳುತ್ತಿದೆ.

ಸಮಾನಾರ್ಥಕ : ಕರೆಯುವುದು, ಕೂಗು, ಕೂಗುವುದು


ಇತರ ಭಾಷೆಗಳಿಗೆ ಅನುವಾದ :

किसी को बुलाने या पुकारने का काम।

मेरे आवादन के बाद वह कमरे से बाहर आया।
आवादन, पुकारना, बुलाना

ಅರ್ಥ : ಯಾವುದೇ ದ್ರವ ಪದಾರ್ಥದ ಸಣ್ಣ ಹನಿಯೊಂದು ಇತರೆ ವಸ್ತುಗಳ ಮೇಲೆ ಸಿಡಿದು ಅದರ ಗುರುತು ಬಿದ್ದಿರುವುದು

ಉದಾಹರಣೆ : ನನ್ನ ಬಟ್ಟೆಗೆ ಕಪ್ಪುಬಣ್ಣದ ಕಲೆಯಾಗಿದೆ.

ಸಮಾನಾರ್ಥಕ : ಕಲೆ


ಇತರ ಭಾಷೆಗಳಿಗೆ ಅನುವಾದ :

किसी द्रव पदार्थ की छिटकी हुई बूँद।

मेरे कपड़े पर तेल का छींटा पड़ गया है।
छींट, छींटा

A small quantity of something moist or liquid.

A dab of paint.
A splatter of mud.
Just a splash of whiskey.
dab, splash, splatter

ಕರೆ   ಕ್ರಿಯಾಪದ

ಅರ್ಥ : ಯಾರೋ ಒಬ್ಬರನ್ನು ತಮ್ಮ ಹತ್ತಿರ ಬರುವಂತೆ ಕರೆಯುವ ಪ್ರಕ್ರಿಯೆ

ಉದಾಹರಣೆ : ಅಜ್ಜಿಯು ತನ್ನ ಪಕ್ಕದಲ್ಲಿ ಕುಳಿತುಕೊಳ್ಳಲು ತಾತನನ್ನು ಕರೆದರು.

ಸಮಾನಾರ್ಥಕ : ಕೂಗು


ಇತರ ಭಾಷೆಗಳಿಗೆ ಅನುವಾದ :

किसी को अपने यहाँ या पास आने के लिए कहना।

दादी दादा को इशारे से बुला रही हैं।
बुलाना

Ask to come.

Summon a lawyer.
summon

ಅರ್ಥ : ಯಾವುದಾದರು ಸಭೆಯಲ್ಲಿ ಯಾವುದಾದರು ಉದ್ದೇಶದಿಂದ ಏನನ್ನಾದರೂ ಹೇಳುವುದು

ಉದಾಹರಣೆ : ಇಂದು ಪ್ರಧಾನಮಂತ್ರಿಯು ಒಂದು ವಿಶಾಲ ಜನಸಭೆಯನ್ನು ಕರೆದರು.

ಸಮಾನಾರ್ಥಕ : ಕೂಗು, ಜೋರಾಗಿ ಕರೆ, ಸಂಬೋಧನೆ ಮಾಡು, ಸಂಬೋಧಿಸು


ಇತರ ಭಾಷೆಗಳಿಗೆ ಅನುವಾದ :

किसी सभा आदि में किसी उद्देश्य से कुछ कहना।

आज प्रधानमंत्री ने एक विशाल जनसभा को संबोधित किया।
संबोधन करना, संबोधित करना, सम्बोधन करना, सम्बोधित करना

Speak to.

He addressed the crowd outside the window.
address, turn to

ಅರ್ಥ : ಬೆಂಕಿಯ ಮೇಲೆ ಪದಾರ್ಥಗಳನ್ನು ಬೇಯಿಸಿ ಸಿದ್ಧಪಡಿಸು

ಉದಾಹರಣೆ : ನೀವು ಐದು ನಿಮಿಷ ಇರಿ ಈಗಲೇ ಪೂರಿಗಳನ್ನು ತೆಗೆಯುತ್ತೀನಿ.

ಸಮಾನಾರ್ಥಕ : ತೆಗೆ


ಇತರ ಭಾಷೆಗಳಿಗೆ ಅನುವಾದ :

आग पर वस्तुएँ पकाकर तैयार करना।

आप पाँच मिनट रुकिए मैं अभी ही कुछ पूरियाँ उतारती हूँ।
उतारना

Prepare for eating by applying heat.

Cook me dinner, please.
Can you make me an omelette?.
Fix breakfast for the guests, please.
cook, fix, make, prepare, ready

ಅರ್ಥ : ಆಮಂತ್ರಣ ನೀಡುವುದು

ಉದಾಹರಣೆ : ಅವನು ತನ್ನ ಮದುವೆಗೆ ನಮ್ಮನೆಲ್ಲಾ ಆಮಂತ್ರಿಸಿದನು.

ಸಮಾನಾರ್ಥಕ : ಆಮಂತ್ರಣ ಕೊಡು, ಆಮಂತ್ರಣ ನೀಡು, ಆಮಂತ್ರಿಸು, ಆಹ್ವಾನ ಕೊಡು, ಆಹ್ವಾನ ನೀಡು, ಔತಣ ನೀಡು, ಕರೆನೀಡು


ಇತರ ಭಾಷೆಗಳಿಗೆ ಅನುವಾದ :

Request the participation or presence of.

The organizers invite submissions of papers for the conference.
call for, invite

ಅರ್ಥ : ಧ್ವನಿಯನ್ನು ಎತ್ತರಿಸಿ ಕೂಗುವುದು

ಉದಾಹರಣೆ : ಅಮ್ಮ ನಿನ್ನನ್ನು ಕರೆಯುತ್ತಿದ್ದಾಳೆ.

ಸಮಾನಾರ್ಥಕ : ಕೂಗು


ಇತರ ಭಾಷೆಗಳಿಗೆ ಅನುವಾದ :

आवाज देकर बुलाना।

माँ तुम्हें पुकार रही है।
आवाज देना, आवाज़ देना, पुकार लगाना, पुकारना

Call out loudly, as of names or numbers.

call out

ಅರ್ಥ : ಯಾವುದಾದರು ಹೆಸರಿನಿಂದ ಅವರನ್ನು ಸಂಬೋಧಿಸಿ ಕರೆಯುವ ಕ್ರಿಯೆ

ಉದಾಹರಣೆ : ಜನರು ಗಾಂಧೀಜಿ ಅವರನ್ನು ಬಾಪು ಎಂದು ಸಹ ಕರೆಯುವರು.

ಸಮಾನಾರ್ಥಕ : ಕೂಗು


ಇತರ ಭಾಷೆಗಳಿಗೆ ಅನುವಾದ :

के नाम से जाना जाना।

लोग गाँधीजी को बापू भी कहते हैं।
कहना, पुकारना, बुलाना, बोलना

Greet, as with a prescribed form, title, or name.

He always addresses me with `Sir'.
Call me Mister.
She calls him by first name.
address, call

चौपाल