ಅರ್ಥ : ಫಿನ್ ಲ್ಯಾಂಡ್ ಮತ್ತು ರೂಸದ ಒಂದು ಕ್ಷೇತ್ರ ಅದು ಫಿನ್ ಲ್ಯಾಂಡ್ನ ಗಡಿ ಮತ್ತು ಶ್ವೇತ ಸಾಗರದ ಮಧ್ಯದಲ್ಲಿದೆ
ಉದಾಹರಣೆ :
ರೋಹನನು ಕರೇಲಿಯಾಗೆ ಕೂಡ ಹೋಗಿ ಬಂದಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
फिनलैंड और रूस में एक क्षेत्र जो फिनलैंड की खाड़ी और श्वेत सागर के बीच स्थित है।
रोहन करेलिया भी घूम आया है।