ಅರ್ಥ : ಅಪಹರಿಸುವ ಅಥವಾ ಹರಣಮಾಡುವ ಅಥವಾ ಕಳವು ಮಾಡುವವ
ಉದಾಹರಣೆ :
ಸರವನ್ನು ಅಪಹರಿಸಿದ ಕಳ್ಳನನ್ನು ಪೊಲೀಸರು ಹಿಡಿದಿದ್ದಾರೆ.
ಸಮಾನಾರ್ಥಕ : ಅಪರಿಸುವಂತ, ಅಪರಿಸುವಂತಹ, ಅಪಹರಿಸುವ, ಕಳವು ಮಾಡಿದ, ಕಳವು ಮಾಡಿದಂತಹ, ಕಳವು ಮಾಡುವ, ಹರಣಮಾಡುವ, ಹರಣಮಾಡುವಂತ, ಹರಣಮಾಡುವಂತಹ
ಇತರ ಭಾಷೆಗಳಿಗೆ ಅನುವಾದ :