ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನೀರನ್ನು ತುಂಬುವ ಅಥವಾ ಅದರಲ್ಲಿ ಶೇಖರಿಸಿಡುವ ಒಂದು ಪಾತ್ರೆ
ಉದಾಹರಣೆ : ಖಾಲಿಯಾದ ಕಳಶಕ್ಕೆ ನೀರು ತುಂಬಿ.
ಸಮಾನಾರ್ಥಕ : ಕಲಶ, ಕಲಸ, ಕಲಸಾ, ಕೊಡ, ಬಿಂದಿಗೆ
ಇತರ ಭಾಷೆಗಳಿಗೆ ಅನುವಾದ :हिन्दी English
पानी भरने या रखने का एक बर्तन।
A large vase that usually has a pedestal or feet.
ಅರ್ಥ : ಮಂದಿರ ಮೊದಲಾದವುಗಳ ಶಿಖರದ ಮೇಲೆ ಇಡುವಂತಹ ಅಥವಾ ಮಾಡಿರುವಂತಹ ಕಲಸದ ಆಕಾರದ ಸಂರಚನೆ
ಉದಾಹರಣೆ : ಈ ಮಂದಿರದ ಕಲಸ ಚಿನ್ನದಿಂದ ಮಾಡಲ್ಪಟ್ಟಿದೆ.
ಸಮಾನಾರ್ಥಕ : ಕಲಶ, ಕಲಸ, ಕಳಶ
ಇತರ ಭಾಷೆಗಳಿಗೆ ಅನುವಾದ :हिन्दी
मंदिर आदि के शिखर पर रखी हुई या बनी हुई कलश के आकार की संरचना।
ಅರ್ಥ : ಚಿಕ್ಕ ಕಳಸ ಅಥವಾ ಕೊಡ
ಉದಾಹರಣೆ : ಅವರು ಕಳಸಕ್ಕೆ ನೀರನ್ನು ತುಂಬಿದರು.
ಸಮಾನಾರ್ಥಕ : ಕಳಶ
छोटा कलसा या घट।
An object used as a container (especially for liquids).
ಸ್ಥಾಪನೆ