ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಷ್ಟಪಡು ಪದದ ಅರ್ಥ ಮತ್ತು ಉದಾಹರಣೆಗಳು.

ಕಷ್ಟಪಡು   ಕ್ರಿಯಾಪದ

ಅರ್ಥ : ತುಂಬಾ ಕಷ್ಟ ಪಡುವುದು ಅಥವಾ ಪರಿಶ್ರಮ ಪಡುವ ಪ್ರಕ್ರಿಯೆ

ಉದಾಹರಣೆ : ಒಂದು ತುಂಡು ರೊಟ್ಟಿಗಾಗಿ ಜೀವನದಲ್ಲಿ ದಿನಪೂರ್ತಿ ಬೆವರು ಸುರಿಸಿ ಕಷ್ಟಪಟ್ಟು ಸಂಪಾದಿಸಬೇಕು.

ಸಮಾನಾರ್ಥಕ : ದಣಿ


ಇತರ ಭಾಷೆಗಳಿಗೆ ಅನುವಾದ :

बहुत अधिक मेहनत या परिश्रम करना।

मजदूर दिनभर खटते हैं तब कहीं जाकर दो जून की रोटी जुटा पाते हैं।
खटना, खपना, पिसना

Work hard.

She was digging away at her math homework.
Lexicographers drudge all day long.
dig, drudge, fag, grind, labor, labour, moil, toil, travail

ಅರ್ಥ : ಯಾವುದಾದರು ಕೆಲಸದಲ್ಲಿ ತೊಡಗಿರುವುದು

ಉದಾಹರಣೆ : ರಾಜೀವನು ಮುಂದೆ ಬರುವುದಕ್ಕಾಗಿ ಹಗಲು-ರಾತ್ರಿ ಪರಿಶ್ರಮ ಪಡುತ್ತಾನೆ.

ಸಮಾನಾರ್ಥಕ : ಪರಿಶ್ರಮ ಪಡು, ಬೆವರು ಹರಿಸು, ಶ್ರಮ ಪಡು


ಇತರ ಭಾಷೆಗಳಿಗೆ ಅನುವಾದ :

किसी काम में लगे रहना।

राजीव आगे बढ़ने के लिए दिन-रात परिश्रम करता है।
उद्यम करना, परिश्रम करना, पसीना बहाना, मशक्कत करना, मेहनत करना, श्रम करना

Exert oneself by doing mental or physical work for a purpose or out of necessity.

I will work hard to improve my grades.
She worked hard for better living conditions for the poor.
work

ಅರ್ಥ : ಹೆಚ್ಚಿನ ಕೆಲಸ ಮಾಡುವ ಸರಾಗತೆ ಮತ್ತು ಸಂತೋಷವಿಲ್ಲದ ಸ್ಥಿತಿ

ಉದಾಹರಣೆ : ಕೆಲಸ ಸಿಗುವ ಮುನ್ನ ನಾನು ತುಂಬಾ ಕಷ್ಟಪಡಬೇಕಿತ್ತು.

ಸಮಾನಾರ್ಥಕ : ಶ್ರಮಪಡು


ಇತರ ಭಾಷೆಗಳಿಗೆ ಅನುವಾದ :

मानसिक या शारीरिक पीड़ा की दौर से गुज़रना।

शादी के बाद दो-तीन साल तक गीता ससुराल में बहुत कष्ट सही।
कष्ट झेलना, कष्ट सहना, तक़लीफ़ उठाना, दुख उठाना, दुख झेलना, दुख सहना, भोगना

Feel pain or be in pain.

hurt, suffer

चौपाल