ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಸದ ಗುಂಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಕಸದ ಗುಂಡಿ   ನಾಮಪದ

ಅರ್ಥ : ಕಸವನ್ನು ಹಾಕುವ ಸ್ಥಳ

ಉದಾಹರಣೆ : ಕಸದ ಗುಂಡಿಯಲ್ಲಿ ಸಗಣಿ, ತರಕಾರಿಗಳ ಸಿಪ್ಪೆ, ಕೊಳೆತ ಹಣ್ಣು ಮೊದಲಾದವುಗಳನ್ನು ಹಾಕಿ ಗೊಬ್ಬರವನ್ನು ಮಾಡಲಾಗುತ್ತದೆ.

ಸಮಾನಾರ್ಥಕ : ಕಸಕಡ್ಡಿಗಳ ಗುಡ್ಡೆ, ತಿಪ್ಪೆ


ಇತರ ಭಾಷೆಗಳಿಗೆ ಅನುವಾದ :

कूड़ा फेंकने का स्थान।

घूर में मिट्टी आदि डालकर खाद बनाई जाती है।
अवस्कर, कतवारखाना, कूड़ाख़ाना, कूड़ाखाना, घूर, घूरा

चौपाल