ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಸೂತಿ ಪದದ ಅರ್ಥ ಮತ್ತು ಉದಾಹರಣೆಗಳು.

ಕಸೂತಿ   ನಾಮಪದ

ಅರ್ಥ : ಬಟ್ಟೆಗಳು, ಗೋಡೆಗಳು ಮುಂತಾದವುಗಳ ಮೇಲೆ ಮಾಡಿರುವ ಹೂವು ಅಥವಾ ಮರಗಳು ಮುಂತಾದವುಗಳ ಆಕಾರ ಬಿಡಿಸಿರುವ ಚಿತ್ರ,

ಉದಾಹರಣೆ : ಈ ಪರದೆಯ ಮೇಲೆ ಮಾಡಿರುವ ಕಸೂತಿ ತುಂಬಾ ಸುಂದರವಾಗಿ ಕಾಣುತ್ತಿದೆ.


ಇತರ ಭಾಷೆಗಳಿಗೆ ಅನುವಾದ :

कपड़ों, दीवारों आदि पर बने हुए फूलों या वृक्षों आदि के आकार के चिह्न।

इस परदे पर बने हुए बूटे आकर्षक हैं।
बड़ी बूटी, बूटा

ಅರ್ಥ : ಬಟ್ಟೆ ಮುಂತಾದವುಗಳ ಮೇಲೆ ಕೈಯಿಂದ ಬಣ್ಣ ಬಣ್ಣದ ದಾರದ ಮೂಲಕ ಹೂ ಬಳ್ಳಿ ಮುಂತಾದ ಅಲಂಕಾರಿಕ ಹೆಣಿಗೆಯನ್ನು ಹೆಣೆಯುವ ಕಾಯಕ

ಉದಾಹರಣೆ : ಶೀಲಾಳು ಬಹಳ ಚೆನ್ನಾಗಿ ಕಸೂತಿ ಹಾಕುತ್ತಾಳೆ.

ಸಮಾನಾರ್ಥಕ : ಗೋಟು ಕೆಲಸ


ಇತರ ಭಾಷೆಗಳಿಗೆ ಅನುವಾದ :

कपड़े आदि पर सुई-डोरे से फूल या बेल-बूटे बनाने का काम।

शीला बहुत अच्छी कढ़ाई करती है।
कढ़ाई, कढ़ाव, कशीदा, कशीदाकारी, गुलकारी, फुलकारी, फूलकारी

Decorative needlework.

embroidery, fancywork

ಅರ್ಥ : ಹೊಂಬಣ್ಣ ಅಥವಾ ಬೆಳ್ಳಿ ಬಣ್ಣದ ನೂಲಿನಿಂದ ಮಾಡಿರುವ ಅರಿವೆಯ ಪಟ್ಟಿಯನ್ನು ಬಟ್ಟೆಯ ಮೇಲೆ ಇಟ್ಟು ಹೊಲಿಗೆ ಹಾಕುವರು

ಉದಾಹರಣೆ : ಅವನ ಬಿಳಿ ಕುರ್ತದ ಮೇಲೆ ಕಸೂತಿ ಹಾಕಿರುವುದು ತುಂಬಾ ಸುಂದರವಾಗಿ ಕಾಣುತ್ತಿದೆ.

ಸಮಾನಾರ್ಥಕ : ಹೆಣಿಗೆಯ ಅಂಲಕಾರ


ಇತರ ಭಾಷೆಗಳಿಗೆ ಅನುವಾದ :

सुनहले या रूपहले तारों से बना हुआ फीता जो कपड़ों पर टाँका जाता है।

उसके सफेद कुर्ते पर पटरी अच्छी लग रही है।
पटरी

ಅರ್ಥ : ಬಟ್ಟೆ ಮುಂತಾದವುಗಳ ಮೇಲೆ ಕಸೂತಿಯಿಂದ ಹೂವು-ಎಲ್ಲೆಗಳನ್ನು ಮಾಡಿರುವುದು

ಉದಾಹರಣೆ : ಸೀರೆಯ ಮೇಲೆ ಮಾಡಿರುವ ಕಸೂತಿ ಕೆಲಸ ತುಂಬಾ ಆಕರ್ಷಕವಾಗಿ ಕಾಣುತ್ತಿದೆ.

ಸಮಾನಾರ್ಥಕ : ಕುಸುರಿ ಕೆಲಸ


ಇತರ ಭಾಷೆಗಳಿಗೆ ಅನುವಾದ :

कपड़े आदि पर बेल के आकार में बनी हुई फूल-पत्तियाँ।

साड़ी पर बनी बेल बड़ी ही आकर्षक लग रही है।
बेल, बेल पट्टी

ಅರ್ಥ : ಬಣ್ಣ ಬಣ್ಣಗಳ ದಾರದಿಂದ ಬಟ್ಟೆ ಮುಂತಾದವುಗಳ ಮೇಲೆ ಮಾಡುವ ಹೆಣಿಗೆಯ ಅಲಂಕಾರ

ಉದಾಹರಣೆ : ಸೆರಗಿನಲ್ಲಿ ಮಾಡಿರುವ ಕಸೂತಿ ತುಂಬಾ ಚೆನ್ನಾಗಿ ಕಾಣುತ್ತಿದೆ.


ಇತರ ಭಾಷೆಗಳಿಗೆ ಅನುವಾದ :

बादले का वह सुनहला या रुपहला फीता जो कपड़ों पर लगाया जाता है।

चुनरी में गोटे लगे हुए हैं।
गोट, गोटा, संजाफ

Trimming used to decorate clothes or curtains.

braid, braiding, gold braid

ಅರ್ಥ : ಬಟ್ಟೆಯ ಮೇಲೆ ದಾರದಿಂದ ಮಾಡಿರುವಂತಹ ಸುಂದರವಾದ ಚಿತ್ರಕಲೆ

ಉದಾಹರಣೆ : ಈ ಬಟ್ಟೆಯ ಮೇಲೆ ಮಾಡಿರುವ ಕಸೂತಿ ಎಷ್ಟು ಸುಂದರವಾಗಿದೆಯಲ್ಲವೆ.


ಇತರ ಭಾಷೆಗಳಿಗೆ ಅನುವಾದ :

कपड़े आदि पर धागे से बेलबूँटों का बना हुआ नमूना।

इस चादर की कढ़ाई कितनी सुन्दर है।
कढ़ाई, कढ़ाव, कशीदा, गुलकारी, फुलकारी

Decorative needlework.

embroidery, fancywork

ಕಸೂತಿ   ಗುಣವಾಚಕ

ಅರ್ಥ : ಜರತಾರಿ ವಸ್ತಗಳ ಮೇಲೆ ಕಸೂತಿ ಕಲೆಯನ್ನು ಹಾಕಿರುತ್ತಾರೆ

ಉದಾಹರಣೆ : ಅವಳು ಕಸೂತಿಯಿಂದ ರಚಿಸಿದ ಚಿತ್ರದ ಸೀರೆಯನ್ನು ಉಟುಕೊಂಡಿದ್ದಳು.


ಇತರ ಭಾಷೆಗಳಿಗೆ ಅನುವಾದ :

जिस पर कलाबत्तू आदि के बेलबूटे बने हों।

वह कढ़ाईदार साड़ी पहनी हुई है।
कढ़ाईदार, कामदार

चौपाल