ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾಂಗರೂ ಪದದ ಅರ್ಥ ಮತ್ತು ಉದಾಹರಣೆಗಳು.

ಕಾಂಗರೂ   ನಾಮಪದ

ಅರ್ಥ : ಆಸ್ಟ್ರೇಲಿಯ, ಟ್ಯಾಸ್ಮೇನಿಯ ಮೊದಲಾದ ದೇಶಗಳಲ್ಲಿ ವಾಸಿಸುವ, ಹೊಟ್ಟೆಯ ಮೇಲುಪದರಗಳಲ್ಲಿ ಚೀಲವನ್ನು ಹೊಂದಿದ್ದು ಅದರಲ್ಲಿ ಮರಿಗಳನ್ನು ಇಟ್ಟುಕೊಳ್ಳುವ, ಕುಪ್ಪಳಿಸುವ ಒಂದು ಪ್ರಾಣಿ

ಉದಾಹರಣೆ : ಕಾಂಗರೂ ಎತ್ತರಕ್ಕೆ ಹಾರುತ್ತದೆ.


ಇತರ ಭಾಷೆಗಳಿಗೆ ಅನುವಾದ :

एक प्रसिद्ध स्तनपायी जन्तु जो विशेषकर आस्ट्रेलिया में पाया जाता है।

कंगारू बहुत ऊँची छलाँग लगा सकता है।
कंगारू

Any of several herbivorous leaping marsupials of Australia and New Guinea having large powerful hind legs and a long thick tail.

kangaroo

चौपाल