ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾಡುಮನುಷ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಕಾಡುಮನುಷ್ಯ   ನಾಮಪದ

ಅರ್ಥ : ಮನುಷ್ಯನನ್ನು ಹೋಲುವ, ಬಾಲವಿರದ ದೊಡ್ಡ ಕೋತಿ

ಉದಾಹರಣೆ : ಮಕ್ಕಳು ಮೃಗಾಲಯದಲ್ಲಿ ಕಾಡುಮನುಷ್ಯನಿಗೆ ಕಡಲೆಬೀಜ ಕೊಟ್ಟರು.


ಇತರ ಭಾಷೆಗಳಿಗೆ ಅನುವಾದ :

बिना पूँछ का बड़ा बंदर जिसका आकार मनुष्य से मिलता है।

बच्चे चिड़ियाघर में वनमानुष को मूँगफली खिला रहे थे।
बन-मानुस, बनमानुष, बनमानुस, वन-मानुष, वनमानुष

Any of various primates with short tails or no tail at all.

ape

चौपाल