ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾಣದಂತೆ ಹೋಗು ಪದದ ಅರ್ಥ ಮತ್ತು ಉದಾಹರಣೆಗಳು.

ಕಾಣದಂತೆ ಹೋಗು   ಕ್ರಿಯಾಪದ

ಅರ್ಥ : ಯಾರಿಗೂ ಗೊತ್ತಾಗದ ರೀತಿಯಲ್ಲಿ ಬಹಳ ವೇಗವಾಗಿ ಹೊರಟು ಹೋಗುವ ಪ್ರಕ್ರಿಯೆ

ಉದಾಹರಣೆ : ಈಗತಾನೇ ಅವರು ಇಲ್ಲಿಯೇ ಇದ್ದರು ಯಾವಾಗ ಮಾಯವಾದರೋ ಗೊತ್ತಿಲ್ಲ.

ಸಮಾನಾರ್ಥಕ : ಅದೃಶ್ಯವಾಗು, ಕಾಣೆಯಾಗು, ಮಾಯವಾಗು


ಇತರ ಭಾಷೆಗಳಿಗೆ ಅನುವಾದ :

इस प्रकार चल देना कि जल्दी किसी को पता भी न चले।

अभी तो वे यहाँ थे पर कहाँ काफ़ूर हो गए।
काफ़ूर हो जाना, काफ़ूर होना, काफूर हो जाना, काफूर होना

Become invisible or unnoticeable.

The effect vanished when day broke.
disappear, go away, vanish

चौपाल