ಅರ್ಥ : ಕಾರ್ತಿಕ ಮಾಸಕ್ಕೆ ಸಂಬಂಧಿಸಿದ ಅಥವಾ ಕಾರ್ತಿಕ ಮಾಸದ
ಉದಾಹರಣೆ :
ಕಾರ್ತಿಕ ಪೂರ್ಣಿಮೆಯ ದಿನದಂದು ನಮ್ಮ ಊರಿನಲ್ಲಿ ಜಾತ್ರೆ ನಡೆಯುತ್ತದೆ.
ಇತರ ಭಾಷೆಗಳಿಗೆ ಅನುವಾದ :
कार्तिक महीने से संबंधित या कार्तिक महीने का।
कार्तिकी पूर्णिमा के दिन हमारे गाँव में मेला लगता है।