ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾರ್ಯವಿಲ್ಲದ ಪದದ ಅರ್ಥ ಮತ್ತು ಉದಾಹರಣೆಗಳು.

ಕಾರ್ಯವಿಲ್ಲದ   ಗುಣವಾಚಕ

ಅರ್ಥ : ಉದ್ಯೋಗಸ್ಥನಲ್ಲ ಅಥವಾ ಉದ್ಯೋಗ ಮಾಡುತ್ತಿಲ್ಲ

ಉದಾಹರಣೆ : ಉದ್ಯೋಗವಿಲ್ಲದ ವ್ಯಕ್ತಿಯ ಜೀವನ ಕಷ್ಟಕಾರ್ಪಣ್ಯಗಳಿಂದ ತುಂಬಿರುತ್ತದೆ.

ಸಮಾನಾರ್ಥಕ : ಉದ್ಯೋಗವಿಲ್ಲದ, ಕೆಲಸವುಲ್ಲದ, ಕ್ಯಾಮೆಯಿಲ್ಲದ


ಇತರ ಭಾಷೆಗಳಿಗೆ ಅನುವಾದ :

जो उद्यमी न हो या उद्यम न करता हो।

उद्यमहीन व्यक्ति का जीवन कठिनाइयों से भरा होता है।
अकर्मठ, अनुद्यमी, अपरिश्रमी, अप्रयत्न, अप्रयास, अयत्न, अविसन, उद्यमहीन, उद्योगहीन, पुरुषार्थहीन, यत्नरहित

Disinclined to work or exertion.

Faineant kings under whose rule the country languished.
An indolent hanger-on.
Too lazy to wash the dishes.
Shiftless idle youth.
Slothful employees.
The unemployed are not necessarily work-shy.
faineant, indolent, lazy, otiose, slothful, work-shy

ಅರ್ಥ : ಯಾರಿಗೆ ಕೆಲಸ-ಕಾರ್ಯ ಇಲ್ಲವೋ

ಉದಾಹರಣೆ : ಈ ದಿನ ಪೂರ್ತಿ ನನಗೆ ಯಾವ ಕೆಲಸವೂ ಇರಲಿಲ್ಲ.

ಸಮಾನಾರ್ಥಕ : ಕಾರ್ಯವಿಲ್ಲದಂತ, ಕಾರ್ಯವಿಲ್ಲದಂತಹ, ಕೆಲಸವಿದಲ್ಲದಂತಹ, ಕೆಲಸವಿಲ್ಲದ, ಕೆಲಸವಿಲ್ಲದಂತ


ಇತರ ಭಾಷೆಗಳಿಗೆ ಅನುವಾದ :

जिसमें बहुत काम-काज न हो।

मेरे लिए आज का पूरा दिन निवछरा है।
निवछरा

चौपाल