ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ವಾಹನಗಳು ಓಡಾಡುವ ದಾರಿಯ ಎರಡೂ ಪಕ್ಕದಲ್ಲಿ ಪಾದಚಾರಿಗಳಿಗಾಗಿ ನಿರ್ಮಿಸುವ ಹಾದಿ
ಉದಾಹರಣೆ : ವಾಹಾನಾಘಾತದಿಂದ ಬಚಾವಾಗಲು ಪಾದಚಾರಿಗಳು ಕಾಲುದಾರಿಯನ್ನು ಉಪಯೋಗಿಸಬೇಕು.
ಸಮಾನಾರ್ಥಕ : ಕಾಲುದಾರಿ, ಪಾದಾಚಾರಿ ರಸ್ತೆ, ಫುಟ್ಪಾತ್
ಇತರ ಭಾಷೆಗಳಿಗೆ ಅನುವಾದ :हिन्दी English
सड़क के किनारे का वह भाग जिनपर लोग पैदल चलते हैं।
A path set aside for walking.
ಸ್ಥಾಪನೆ